ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಪಕ್ರಮ

ಉಚ್ಚಾರಣೆ: upa krama
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of approaching; a going near.

  2. 2.
    noun

    a starting or commencing; a beginning.

  3. 3.
    noun

    a test of honesty; a trial of fidelity.

  4. 4.
    noun

    a plan, contrivance, means; expedient, stratagem, etc.

  5. 5.
    noun

    attendance on a patient, treatment, practice of medicine, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (begin) commencement, start ű ಇಂದಿನಿಂದ ಮದುವೆಯ ತಯಾರಿ ಉಪಕ್ರಮವಾಗಬೇಕು. The marriage arrangement should start from today. 2 (plan) scheme, plan ű ಸರಕಾರ ಅಣೆಕಟ್ಟಿನ ಉಪಕ್ರಮವನ್ನು ಕೈಕೊಂಡಿದೆ. The Government has undertaken the scheme of the dam.

ಕಿಟ್ಟೆಲ್ ನಿಘಂಟು

  1. 1.
    approach.

    2, commencement (ಆರಮ್ಬಮುಯ್ ಅರಸು ಧರ್ಮಾದಿಗಳಿನ್ದ ಮನ್ತ್ರಿಗಳ ಚಿತ್ತಮಂ ಪರೀಕ್ಷಿಸುಹಮುಂ Nr.). 3, planning; a design. 4, a means, an expedient. 5, attendance on a patient. 6, trying the fidelity, etc. of a counsellor or friend (see No. 2).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಮೀಪಿಸುವುದು.
    2. ಮೊದಲು ಮಾಡುವುದು.
    3. ಉಪಾಯ.
    4. ಚಿಕಿತ್ಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada