ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಪಜಿಹ್ವೆ

ಉಚ್ಚಾರಣೆ: upa jihve
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thin leaf-shaped flap of cartilage, situated immediately behind the root of the tongue, which covers the entrance to the larynx during swallowing and prevents food from entering the windpipe. the epiglottis.

  2. 2.
    noun

    a disease of the epiglottis, marked by its swelling.

  3. 3.
    noun

    a kind of ant.

  4. 4.
    noun

    the slough of a snake not cast off.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (body) uvula 2 (med.) name of a disease which attacks the uvula 3 (body) slough of a snake that has not become loose [Sk.] = ಉಪನಾಲಿಗೆ (upanālige)

ಕಿಟ್ಟೆಲ್ ನಿಘಂಟು

  1. 1.

    the epiglottis. 2, a kind of ant. 3, the slough of a snake that does not become loose (ಉರ್ಚದ ಹೆರೆ Hlā.; ಉಪದೇಹಿಕೆ, ದೇಹವ ಎಣೆಗಳೆಯದೆ ಇಹ ಹೆರೆ Mr. 401).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಿರುನಾಲಗೆ.
    2. ಕಿರು ನಾಲಗೆ ಊದಿಕೊಳ್ಳುವ ಒಂದು ರೋಗ.
    3. ಒಂದು ಜಾತಿಯ ಇರುವೆ.
    4. ಹಾವಿನ ಮೈಯಿಂದ ಕಳಚಿ ಬೀಳದ ಪೆÇರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada