ಉಪದೇಶ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
teaching of fundamentals of some subject to; instruction.
-
2.
noun
opinion given as to what to do or how to handle a situation; counsel; advice.
-
3.
noun
initiation or communication of a mystic hymn or a formula.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(edu.) 1 spiritual instruction, preaching 2 teaching or preaching good things 3 initiation, communication of an initiatory mantra or formula ű ಸ್ವಾಮಿಗಳು ಶಿಷ್ಯನಿಗೆ ಉಪದೇಶ ಕೊಟ್ಟರು. The spiritual teacher gave initiation to the disciple.
ಕಿಟ್ಟೆಲ್ ನಿಘಂಟು
-
1.
pointing out to; instruction, teaching; information; advice; communication of, or initiation in, a mantra (Bp. 57, 76). ಉಪದೇಶಾ ಕೇಳದರೂ ಉಪದ್ರ ತಪ್ಪಲಿಲ್ಲ (Prv.). ಉಪದೇಶ ಮಾಡುವವನು (ಭೋಧಕ G.). ಉಪದೇಶಂಗುಡು. -ಂ-ಕುಡು to give instruction, to teach, to prescribe (Cpr. 5, 113).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮಂತ್ರವೇ ಮುಂತಾದ ರಹಸ್ಯಗಳನ್ನು ಬೋಧಿಸುವುದು,- ಕಲಿಸುವುದು.
2. ಹಿತವನ್ನು ಹೇಳುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada