ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಪ್ಪರ

ಉಚ್ಚಾರಣೆ: uppara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    very high; tall; lofty.

  2. 2.
    noun

    that which is tall.

  3. 3.
    noun

    the quality of being tall; loftiness; height.

  4. 4.
    noun

    the quality that makes anything excel another; greatness.

  5. 5.
    noun

    ಉಪ್ಪರದ ಸಾಧನೆ upparada sādhane a jumping in the air and touching one's buttocks with the heals of the legs folded back; ಉಪ್ಪರಮಾಡು uppara māḍu to raise; to increase the height; ಉಪ್ಪರಂಗಟ್ಟು upparaŋgaṭṭu to build high (as a wall, fame etc.); 2. to raise one's stature; ಉಪ್ಪರಂನೆಗೆ upparam nege to jump high.

ಕಿಟ್ಟೆಲ್ ನಿಘಂಟು

  1. 1.

    = ಉಪ್ಪುರ (Tbh. of ಉಪರಿ). height; loftiness (Śmd. 191, not in Mḍb. MS.); (C.; Rām. 6, 14, 20). ಉಪ್ಪರದ ಗುಡಿಗಳ್ (Bp. 35, 55). ಉಪ್ಪರಗುಡಿ a raised banner [ಅವರತ ಮಾಡಿಹೆನೆನ್ದು ಉಪ್ಪರಗುಡಿಯ ಕಟ್ಟಿ ಮಾಡುವ ಭಕ್ತನ ಮನೆಯದು ಅನ್ದಣಗಿತ್ತಿಯ ಮನೆ Bv. 226; ಸದಾಚಾರಿಯಾದರೆ ಉಪ್ಪರಗುಡಿ ಸಿನ್ಧಪತಾಕೆ Cv. 340]; (Cpr. 7, 81 va.; Bh. 9, 2, 44). ಉಪ್ಪರ ಮಾಡು to make (a wall, etc.) high (C.). ಉಪ್ಪರವಟ್ಟ. -ಪಟ್ಟ grand state (Cpr. 1, 106).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎತ್ತರವಾದ.

  2. 2.

    1. ಎತ್ತರ.
    2. ಅತಿಶಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada