ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಬ್ಬರ

ಉಚ್ಚಾರಣೆ: ubbara
ಮೂಲ: Ka. D666(b) cf. Sk. urvarā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    excessively; in great quantity, number, speed etc.

  2. 2.
    noun

    the state of being swollen or enlarged; excessiveness; abundance.

  3. 3.
    noun

    the state or quality of being great in quantity or merit.

  4. 4.
    noun

    the festive and excited mood caused by excessive joy, accompanied quick and lively action; alacrity; conviviality.

  5. 5.
    noun

    the condition of being agitated, perturbed.

  6. 6.
    noun

    the rise of the surface of oceans, seas caused by the attraction of the moon or sun; tide; flood-tide.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mass:degree) 1 abundance, excessiveness 2 swelling up, increase ű ಕಳೆದ ವರ್ಷದ ಇದೇ ತಿಂಗಳಲ್ಲಿ ಹಣದ ಉಬ್ಬರ ಹೆಚ್ಚಾಗಿತ್ತು. The inflation rate was high during this month of the last year. Ĺ 3 excitement, excitation 4 flux of the ocean

ಕಿಟ್ಟೆಲ್ ನಿಘಂಟು

  1. 1.

    = ಉರ್ಬರ swelling; increase; the state of being swollen, risen, or full to overflowing; greatness, etc.; abundance (ಉನ್ನತಿಕೆ, etc. Śm. 38; ಪೆರ್ಚುಗೆ Kk. 55, o. r. ಉರ್ಬರ My.; Te.; Tu. ಉಬರ್, ಉಬ್ಬರ; ಉಬೆರ್, to become thick); violence (of disposition, My.). ನೀರುಬ್ಬರ (ಉತ್ಸ, ಪ್ರಸ್ರವಣ Si. 115). ಹೊಟ್ಟೆಯುಬ್ಬರ (ಅನಾಹ, ವಿಬನ್ಧ 201). ಉಬ್ಬರದ ಬೊಬ್ಬೆ (Bh. 3, 13, 32). ಕುಸುಮರಸದ ಉಬ್ಬರದ ತೊ/?/ (1, 5, 9). ನದಿಗಳ್ ಉಬ್ಬರಮ್ ಅಡಗಿ (J. 25, 3). see. Abh. P. 15, 68; 16, 27; J. 4, 49; 6, 17; 27, 7; Rām. 5, 8, 50; 6, 13, 4; 6, 30, 10. 14. ಉಬ್ಬರಗಿಡಿ. -ಕಿಡಿ abundant sparks (Bh. 6, 2, 6). ಉಬ್ಬರಮ್ಬರಿ. -ಂ-ಪರಿ to fallow abundantly (Cpr. 2, 84).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಚ್ಚಿಗೆ.
    2. ಆಡಂಬರ.
    3. ಉದ್ವೇಗ.
    4. (ನೀರು) ಉಕ್ಕಿ ಹರಿಯುವಿಕೆ.
    5. ಊದಿಕೊಳ್ಳುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada