ಉಭಯಲಿಂಗಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an animal or plant with the sexual organs of both the male and the female; a hermaphrodite.
-
2.
noun
a person having both the male and female characteristics.
-
3.
noun
(gram.) a word that has only one grammatical form to denote both masculine and feminine gender.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಣ್ಣು ಮತ್ತು ಗಂಡು ಎರಡರ ಲಕ್ಷಣವನ್ನು ಉಳ್ಳ ವ್ಯಕ್ತಿ.
2. ಪುಲ್ಲಿಂಗ ಮತ್ತು ಸ್ತ್ರೀಲಿಂಗ ಎರಡಕ್ಕೂ ಸೇರಿರುವ ಶಬ್ದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada