ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಮಿ

ಉಚ್ಚಾರಣೆ: umi
ಮೂಲ: Ka. *D637

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the husks of paddy, wheat or other grain separated in hulling, threshing or winnowing; chaff; the hull;

  2. 2.
    noun

    skin or outer shell of any fruit.

  3. 3.
    noun

    ಉಮಿ ಕುಟ್ಟಿ ಕೈ ಗುಳ್ಳೆ ಆಯಿತು umi kuṭṭi kai guḷḷe āyitu (prov.) useless work results in but fatigue.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) husk or chaff of paddy or wheat [Ka. *D637] = ಹೊಟ್ಟು, ಉಬ್ಬಲು, ಸಿಪ್ಪೆ (hoṭṭu, ubbalu, sippe)

ಕಿಟ್ಟೆಲ್ ನಿಘಂಟು

  1. 1.

    = ಉಮ್ಮಿ, ಉಬ್ಬಲು, etc. [Tu.]. ತೌಡು ತಿನ್ನುವವನು ಹೋದರೆ ಉಮಿ ತಿನ್ನುವವನು ಬಂದಾನು Prv.

  2. 2.

    = ಉಬ್ಬಲು etc. the husk or chaff of paddy (My.). ಉಮ್ಮೀ ಕುಟ್ಟ ಕೆಯ್ ಗುಳ್ಳೆ ಆಯಿತು (Prv.). see Prv. s. ತವಡು 2.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada