ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಮ್ಬು

ಕಿಟ್ಟೆಲ್ ನಿಘಂಟು

  1. 1.

    a colloquial form of ಉಣ್, ಉಣ್ಣು to eat (C.). ಉಮ್ಬುವದಕ್ಕೆ ಉಡುವದಕ್ಕೆ ಅಕ್ಕನ ಕರೆ, ಕೋಳಕ್ಕೆ ಹೆಟ್ಟೋದಕ್ಕೆ ಬಾವನ್ನ ಕರೆ! -ಉಮ್ಬಕ್ಕೆ ಉಡಕ್ಕೆ (or ಉಮ್ಬೊಕ್ಕೆ ಉಡೊಕ್ಕೆ) ಅಣ್ಣಪ್ಪ, ಕೆಲಸಕ್ಕೆ ಮಾತ್ರ ಡೊಣ್ಣಪ್ಪ. -ಉಮ್ಬಕ್ಕೆ ತಿಮ್ಬಕ್ಕೆ ಮಾಳಾಯಿ, ಕಿಚ್ಚು ಹೊ/?/ಕ್ಕೆ ಸಾನ್ತಾಯಿ. -ಇಕ್ಕುವವನಿಗೆ ತಿಳಿಯದಿದ್ದರೆ ಉಮ್ಬುವವನಿಗೆ ತಿಳಿಯದೇ? -ಅಟ್ಟುಮ್ಬೋದಕ್ಕಿನ್ತ ತಿರಿದುಮ್ಬೋದೇ ಲೇಸು (Prvs.). ಬುದ್ಧಿಯಿನ್ದಲಿ ಗ/?/ಸಿ ಸಿಕ್ಕಿರ್ದ ಅರ್ಥವನು ಸದ್ಯದಲಿ ಆರ್ ಉಮ್ಬುವರು (Dp. 1). ಉಮ್ಬುತ್ತೇನೆ, etc. (C.). ಉಮ್ಬುವಣ, ಉಮ್ಬುವನ, ಉಮ್ಬೋಣ (C.). see ತಿಮ್ಬುಮ್ಬುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada