ಉರವಣಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to rush, act suddenly with little thought; to move (forward) with great force or violence; to be furious.
-
2.
verb
to show keen desire; to be impatient or anxious to do or get; to be eager.
-
3.
verb
to go beyond the limits of; to over-step.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(speed) 1 (speed) to act hastily, with impetuosity 2 (degr.) to aggravate (as a disease) ű ಶಕ್ತಿ ಕಡಿಮೆ ಆಗಿ ರೋಗ ಉರವಣಿಸಿತು. The disease aggravated as the patient became weak. 3 (pride) to act overbearingly or presumptuously Ĺ 4 (attack) to rush forward (as an army)
ಕಿಟ್ಟೆಲ್ ನಿಘಂಟು
-
1.
ura1-aṇisu. = ಉರುವಣಿಸು. to act hastily, with impetuosity, overbearingly, or presumptuously, etc. (Te. ಉರುವಡಿಂಚು, ಉರುವಣಿಂಚು). ಸತೃಣವ್ಯವಹಾರಿಗಳ್ ಗದ್ಯಕಾವ್ಯದೊಳ್ ಛನ್ದೋನಿರ್ಬನ್ಧಮ್ ಇಲ್ಲೆನ್ದು ಉರವಣಿಸಿ ಪೇ/?/ರ್ (Śmd. 72 Mḍb. MS.). [ಉರವಣಿಸಿ ಬನ್ದ ತನುಗುಣಾದಿಗಳ ಲಿಂಗದೊಳಗೆ ನಿಕ್ಷೇಪನ ಮಾಡಲ/?/ಯದಿರ್ದಡೆ ಪ್‍ರಾಣಲಿಂಗ ನಾಸ್ತಿ Cv. 1016]. see Abh. P. 13, 36; 14, 139; Grj. 2, 106 va.; 4, 31; 6, 8; Bp. 3, 78; 11, 2; 20, 21; 21, 42; 22, 10; 27, 30; 28, 9; 31, 15; 32, 20; 34, 24. 27; 35, 57; 38, 75; 41, 27; 46, 21; 47, 2; 48, 8; 51, 70; 59, 16; 61, 24; Rśv. 8, 110; Bh. 1, 10, 34; J. 7, 42. 50; 8, 22; 12, 13. 43; 14, 15; 16, 11; 22, 7; Rām. 3, 5, 12; 3, 6, 15.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ರಭಸದಿಂದ ಮುಂದೆ ನುಗ್ಗು,- ಆಕ್ರಮಿಸು.
2. ತವಕಿಸು.
3. ಅತಿಕ್ರಮಿಸು.
4. ವಿಜೃಂಭಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada