ಉರಿಸಿಂಗಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(myth.) a serpent with a head at each end of its body; amphisbaena.
-
2.
noun
a kind of poisonous snake; a viper.
-
3.
noun
a plant grown for a substance similar to marijuana, hashish etc. which is made from its leaves.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವಿಷವಿಲ್ಲದ ಒಂದು ಬಗೆಯ ಹಾವು.
2. ಒಂದು ಬಗೆಯ ವಿಷದ ಹಾವು.
3. ಒಂದು ಬಗೆಯ ಮಾದಕಗುಣವುಳ್ಳ ಮೂಲಿಕೆ.
4. ಕೋಪಿಷ್ಠನಾದ ವ್ಯಕ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada