ಉರುಳ್(ಳು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದುಂಡಾದ ವಸ್ತು ನೆಲದಲ್ಲಿ ಚಲಿಸುವಂತೆ ಚಲಿಸು.
2. ಕೆಳಕ್ಕೆ ಬೀಳು.
3. ನಾಶವಾಗು. -
2.
1. ಉರುಳುವಿಕೆ.
2. ಜೀರುಗುಣಿಕೆಯ ಹಗ್ಗ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada