ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಱುಬೆ

ಉಚ್ಚಾರಣೆ: uṛube
ಮೂಲ: Ka. D711

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a fierce force; vehemence.

  2. 2.
    noun

    an attack; a physical or mental molestation; persecution.

  3. 3.
    noun

    the act or an instance of increasing, becoming more or enlarged.

  4. 4.
    noun

    the mental pain or agony.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ener.) vehemence, force, vigour [Ka. D711] = ರಭಸ (rabʰasa)

ಕಿಟ್ಟೆಲ್ ನಿಘಂಟು

  1. 1.

    mass, multitude, excess; vehemence, force, fierceness. ಉ/?/ಬೆಗೆ/?/ಗದೆ (J. 27, 38). ಈತನ ಉ/?/ಬೆಗೆ ಬೆದ/?/ತು ಉರುಸಂಘಾತದಲಿ ಹೆಬ್ಬನ್ದಿ ಒನ್ದು (Bh. 3, 13, 31). ಕೆಟ್ಟು ಕೆದ/?/ದರ್ ಕಿಡಿದು ಉ/?/ಬೆಗೆ (J. 8, 38). ಪಾರ್ಥಂ ಚಿನ್ತಿಸಿದಂ, ಎತ್ತಣ ಅದ್ಭುತಮ್ ಇದು? ಎನ್ದು, ಪಾವಕನ ಉ/?/ಬೆಗೆ (8, 40). ಪಾತಮಂ ಮಾಡಿದರ್ ಕೂಡೆ ಕೂಡೆ ಸಿಡಿಗಣ್ಣು ಬಡಿಕೋಲ್ಗಳ ಉ/?/ಬೆಯಿನ್ದೆ, ಇ/?/ಬೆಯಿನ್ದೆ ಇಡುವರಣೆ ನೇಣ್ ಉರುಲ್ಗೊಲೆಗಳಿಂ, ಬಲೆಗಳಿಂ (28, 47). see J. 6, 2; 20, 13. 14; 27, 39; Rām. 5, 8, 63. cf. ಇ/?/ಬೆ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉರುಬೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada