ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಳುಕು

ಉಚ್ಚಾರಣೆ: uḷuku
ಮೂಲ: Ka. D1003

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (a ligament or muscle of a joint) to be wrenched (without the bones being dislocated).

  2. 2.
    noun

    = ಉಳ್ಕೆ2.

  3. 3.
    noun

    a condition resulting from a ligament or muscle of a joint being wrenched; sprain.

  4. 4.
    verb

    ( a mental pain, agony) to happen; to befall.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (move) to shake, to tremble, to be agitated (as the body) (My. (Kitt.))

  2. 2.
    n.

    (astr.) meteor

  3. 3.
    vi.

    (med.) to sprain n. (med.) sprain

ಕಿಟ್ಟೆಲ್ ನಿಘಂಟು

  1. 1.
    1.

    = ಉಲುಕು 1, etc. (My.). to shake, tremble. ಉಳ್ಳೀ ತಿನ್ದವಗೆ ಉಳುಕಿತು Prv.

  2. 2.
    2.

    = ಉಲುಕು 2, etc. sprain.

  3. 3.
    3.

    = ಉಳ್ಕು 4. (ಉಲ್ಕೆ Hlā.; Nr.). ಬೀ/?/ತ್ತಿಪ್ಪ ಉಳುಕು (ಉಲ್ಕ Mr. 47).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನರ ಹೊರಳುವಿಕೆ.
    2. ಆಕಾಶದಿಂದ ಕೆಳಗೆ ಬೀಳುವ ತೇಜಃಪುಂಜವಾದ ವಸ್ತು.

  2. 2.

    1. ನರ ಹೊರಳು.
    2. ನೋವುಂಟಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada