ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಸಲು

ಮೂಲ: Ka. D645

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) breath (S.Mhr. (Kitt.))

ಕಿಟ್ಟೆಲ್ ನಿಘಂಟು

  1. 1.

    = ಉಸಿರ್ 2, etc. breath (S. Mhr.). ಆನೆ ಎರ್ಡು ಮೂಗಿನ ಹೊರಳಿಗಳಿನ್ದ ಉಸಲು ಬಿಡುವದನ್ನೂ ಎ/?/ ಕೊಳ್ಳುವದನ್ನೂ ಮಾಡುತ್ತದೆ (B. 5, 239). ಕರಡಿಗಳು (ಅವರ) ಉಸಲು ಕಟ್ಟಿ ಕೊಲ್ಲುತ್ತವೆ (259). ಆ ಎಣ್ಣೆಯನ್ನು ಮೆಯ್ಗೆ ಹಚ್ಚಿದರೆ ಉಸಲು ಸಿಕ್ಕಿದು ನೆಟ್ಟಗಾಗುತ್ತದೆ (260). [Tu.].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada