ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉೞಲ್

ಮೂಲ: Ka. D688

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) ploughing (Nr. (Kitt.))

  2. 2.
    vi.

    (move) 1 to be unsteady, to whirl around, to swing 2 to be loosened and fly away (Kitt.)

ಕಿಟ್ಟೆಲ್ ನಿಘಂಟು

  1. 1.
    1.

    ploughing. ಉ/?/ಲ್ ಇಲ್ಲದ ಹಾ/?/ನೆಲ (ಖಿಲ, ಅಪ್ರಹತ Nr.).

  2. 2.
    2.

    to whirl round, to swing, to be unsteady; to be loosened and fly away (T., M. ಉ/?/ಲು Te. ಊಲು to fall; ವದಲು, ವದುಲು to loosen, be untied; see ಅಯ್ಯಲ್). ಕದನದೊಳ್ ಆರ್ದು ಸಾರ್ದು ಇಸೆ ಮಹಾರಥರ್, ಅಚ್ಚು ಸಿಡಿಲಿದ್ದು, ಈಸು ಸೂಸಿದುದು, ಅರಗೀಲ್ ಉ/?/ಲ್ದುದು, ಮಡಂ ಕಡಿವೋದುವು (Abh. P. 13, 69 MS.).

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada