ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊ

ಉಚ್ಚಾರಣೆ: ū
ಮೂಲ: Ka. D557(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the sixth letter and the sixth vowel of Kannaḍa alphabet.

  2. 2.
    interjection

    an interjection expressing pain or disapproval; (in this sense, this is pronounced usu. with a nasal sound).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ling.) sound or letter representing /ū/ in Kannada or other Indian languages [Ka.] ಊ- ū- [uː] pref. (gram.) base indicating intermediate place, quantity, and time ű ಊಕೆ that female

ಕಿಟ್ಟೆಲ್ ನಿಘಂಟು

  1. 1.
    1.

    the sixth letter of the alphabet (Śmd. 12).

  2. 2.

    ū 2. final ಊ is seldom met with in Kannaḍa words; an instance is the noun ಪೂ (ಹೂ Śmd. 67. 95. 202). as the final of imitative sounds it appears e. g. in ಕೂ (of ಕು) and ಭೂ (of ಭು), and then may take the pluta form (19. 68). a few monosyllabic Saṁskṛita words retain their final ಊ in Kannaḍa (67. 103).

  3. 3.
    3.

    in some verbal nouns ಊ is a lengthening of ಉ e. g. in ಸೂಡು (Śmd. 250).

  4. 4.
    4.

    an optional form of the vocative of Saṁskṛita words with final ಉ (Śmd. 152).

  5. 5.
    5.

    = ಉ 10. an indicative adjective pronoun formed of ಉದು 1: the intermediatಉe. ಆ, ಈ, ಊ (Śmd. 202). ಆ ಬನಮ್, ಈ ಬನಮ್, ಊ ಬನಮ್ ಎನ್ನದೆ, ತೊ/?/ಲ್ದು, ಪೂಗೊಯ್ದರ್ ಅವರ್ (202). cf. ಊಕೆ 2, ಊತ 1.

  6. 6.
    6.

    a contraction of ಉವ 2 or ಉವು (My.), e. g. ಎನಿಸೂದು (Śmd. 88, 172. Mḍb. MS.). ಇರೂ ಭಾವಂ (Nr.). ಉಪ್ಪಿನ ಕಟ್ಟಿರೂ ಮನೆ (Hlā.). ಮಾಡೂದು (Mr. 380). ಅಲ್ಲಾಡೂದು, ಎ/?/ಗೂದು (454). ಮುಂಚೂದು (464). ಸುತ್ತೂದು (469). ತಿದ್ದೂದು (539). ಒಪ್ಪೂದು (Nn. 71). ಪಕ್ಕಿ ಎ/?/ಗೂದು (Kk. 86). ಪಾಪಂ ಪಾ/?/ ಕಾಲಕೆ (Sp.). ಚೆಲ್ಲೂದು (ವಿಕೀರ್ಯ Śmd. Dh. Cm. ಪೀ/?/). cf. ಊಣ,-ಊನ.

  7. 7.
    7.

    = ಉಂ 1, ಉ 9, ಅಂ 5. a copulative conjuction that has the same meanings and uses as ಅಂ 5 q. v. etc., but appears as final also in the accusative: and; and...and; also; at any rate; even; soever; though. ಸಾಲವ ಕೊಡುವವನೂ ಸಾಲವ ಕೊಮ್ಬವನೂ ಇಬ್ಬರೂ, ಉತ್ತಮರ್ಣ ಎನ್ದೂ, ಅಧಮರ್ಣ ಎನ್ದೂ ಎನಿಸುಗು (Nr.). ಮಿತ್ರ ಸುಹೃತ್ ಎನ್ದೊಡೆ ಎಡೆಯಲಿ ಆದ ಸಂಗಡಿಗನು, ನಣ್ಟನೆನ್ದೂ ಎಮ್ಬರು (Nr.). ಲೇಖೆ ರಾಜಿ ಎನ್ದೊಡೆ ಎಡೆದೆ/?/ಹು ಇಲ್ಲದ ಸಾಲು, ವೃಕ್ಷಾದಿಗಳ ಸಾಲಿನ ಮಧ್ಯವೆನ್ದೂ ಎಮ್ಬರು (Nr.). ಎನ್ದೂ ಕೇಡಿಲ್ಲದುದು (ಸನಾತನ Nr.). ಎನ್ದೂ ಗೆಯ್ಯದ ಭೂಮಿ ಖಿಲಮ್ ಎಮ್ಬುದು (Hlā.). ಕಿಟ್ಟ ಎಮ್ಬದು ಕೊಬ್ಬಿಗೂ ರೇತಸ್ಸಿಗೂ ರಕ್ತಕ್ಕೂ ಮೆದುಳಿಗೂ ಉಚ್ಚೆಗೂ ಹೇಲಿಗೂ ಕಿವಿಯ ಕೊಗ್ಗಿಗೂ ಸಿಮ್ಬಳಕ್ಕು ಶ್ಲೇಷ್ಮಕ್ಕೂ ಕಣ್ಣೀರಿಗೂ ಕಣ್ಣಗೀಜಿಗೂ ಬೆವರಿಗೂ ಹೆಸರು (Si. 205). ವಲ್ಲರಿ ಮಂಜರಿ ಹುವ್ವಿನ ಗೊಂಚಲಿಗಾದರೂ ಹುವ್ವು ಬಿಟ್ಟಿರುವ ಬಳ್ಳಿಗಳಿಗಾದರೂ ಪೆಸರುಗಳು (122). ಮಿಕ್ಕ ನಾಲ್ಕು ಶಬ್ದಗಳೂ (106). ಎಲ್ಲಾ ಮಾಂಸಗಳಲ್ಲಿಯೂ ಮೇಲಾದ ಕೊಬ್ಬು (204). ತ್ಯಾಗ ಭೋಗಗಳು ಎರಡೂ ಉಳ್ಳವನು (354). ಎಲ್ಲವೂ ಸಮ್ಪೂರ್ಣವಾಗಿ (371). ಚನ್ದ್ರೋದಯಕಾಲಕ್ಕೆ ಚತುರ್ದಶಿ ಆದರೂ ಪಾಡ್ಯವು ಆದರೂ ಇದ್ದು ಆಚರಿಸಲ್ ಪಡುವ ಹುಣ್ಣಿಮೆ (39). ಹಳ್ಳವಾಗಿಯೂ ದಿಣ್ಣೆಯಾಗಿಯೂ ಹಾಕಿರುವ ಮಣ್ಣಿನ ತಿಟ್ಟೆ (112). ಆಕಳು ಹಾಲು ಮೊಸರು ತುಪ್ಪ ಪುಷ್ಕಳವಾಗಿ ದೊರೆಯುವದಾಗಿಯೂ ಮಾ/?/ಲ್ ಪಡುವದಾಗಿಯೂ ಇರುವ ಗೊಲ್ಲರ ದೊಡ್ಡಿ (113). ಕಡೆಗೂ ಬೆಳದು ಇರುವದು (ಪ್ರವೃದ್ಧ 377). ವಿದ್ಯೆ ಕಲಿಸುವವನೂ ಅನ್ನ ಕೊಡುವವನೂ ಕಷ್ಟದೊಳಗಿನ್ದ ಕಾಯುವವನೂ (B. 1, 14). ಆ ಕಾಗದ ಬಹಳ ದಪ್ಪಾಗಿಯೂ ಹುರುಬರಕಾಗಿಯೂ ಇರುತ್ತದೆ (1, 15). ಗಣ್ಟಿನೊಳಗೆ ಲೆಕ್ಕಣಿಕೆಯೂ ಕಾಗದವೂ ಇದ್ದಿಲ್ಲ (1, 23). ಅವು ಒಮ್ಮೊಮ್ಮೆ ಹನ್ದಿಗಳನ್ನೂ ನಾಯಿಗಳನ್ನೂ ಒಯ್ಯುವವು (2, 18). ಯಾವ ಪದಾರ್ಥವಾದರೂ ತಾನೇ ಆಗದು (2, 24). ಮತ್ತೆ ಯಾವವೂ ಇಲ್ಲ (2, 37). ನನ್ನ ಎರಡೂ ಕಾಲುಗಳು ಹೋದವು (3, 124; see ಎರಡೂ). ಶರೀರದಲ್ಲಿ ಆರೋಗ್ಯವಿಲ್ಲದಿದ್ದರೆ ಇತರ ಸೌಖ್ಯಗಳು ಇದ್ದೂ ಇಲ್ಲದ ಹಾಗೇ ಸರಿ (4, 24). ಎಲ್ಲಿಯೂ wheresoever; everywhere; etc. (C.). ಎನ್ದೂ, whensoever; always; etc. (C.). see ಲೂ.

  8. 8.
    8.

    = ಊವು etc. a flower (colloquial). ಊಗಾಯ a slight wound (My.).

  9. 9.
    9.

    the initial ū that is connected with pū and hū, see e. g. ಊ 8, ಊಡು 2, ಊಣು, ಊರಿಗೆ, ಊಸರವಳ್ಳಿ, ಊಸು 1 & 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕನ್ನಡ ವರ್ಣಮಾಲೆಯ ಆರನೆಯ ವರ್ಣ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada