ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊತ

ಉಚ್ಚಾರಣೆ: ūta
ಮೂಲ: Ka. D557

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being firm, sturdy, and solid, as a support or prop.

  2. 2.
    adjective

    that is sewn; fastened with stitches made with a needle and thread.

  3. 3.
    noun

    an increasing in size.

  4. 4.
    adjective

    that is oven on a loom.

  5. 5.
    noun

    something swollen, esp. an abnormally swollen part of the body.

  6. 6.
    noun

    the handle of a plough.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.m.

    (gram.) that man (intermediate masculine demonstrative pronoun)

  2. 2.
    n.

    (mind) firmness, resoluteness, steady application of the mind (My. (Kitt.))

  3. 3.
    n.

    (swell) swelling, tumefaction

ಕಿಟ್ಟೆಲ್ ನಿಘಂಟು

  1. 1.

    ū5-ta3. 1. the intermediate male. ಆತಂ, ಈತಂ, ಊತಂ (Śmd. 182). ಆತಂಗಳ್, ಈತಂಗಳ್, ಊತಂಗಳ್ (182). ಆತಂ ದುರ್ಯೋಧನಂ, ಈತಂ ರವಿಜಾತಂ, ಊತಂ, ಅಶ್ವತ್ಥಾಮಂ (182).

  2. 2.
    2.

    (fr. ಊ/?/ 1). firmness, steady application of the mind (My.; see ಊಡು 3).

  3. 3.

    woven.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಊದಿಕೊಳ್ಳುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada