ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊನ

ಉಚ್ಚಾರಣೆ: ūna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or state of being deficient; absence of something essential; incompleteness; defect or defectiveness; deficiency.

  2. 2.
    noun

    crippledom; disablement in the body; maimedness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (defc.) 1 deficiency, shortcoming, defect ű ಅವಳ ಶೀಲದಲ್ಲಿ ಏನೂ ಊನವಿಲ್ಲ. There is no shortcoming in her character. 2 being maimed or crippled, physical handicap ű ಅಪಘಾತ ಆದ ಮೇಲೆ ಪಂಢರಿಬಾಯಿ ಊನವಾದರು. Pandharibai became handicapped after the accident. (adj.) (defc.) deficient ű ಊನವಿಶ್ವಾಸದಿಂದ ಪೂಜಾ ಮಾಡಿದರೆ ದೇವರು ಒಲಿಯನು. God will not be pleased by worship with deficient faith. ♢ vi. —ವಾಗು

ಕಿಟ್ಟೆಲ್ ನಿಘಂಟು

  1. 1.

    = ಉವನ of which it is a contracted form. frequently e. g. ಹೋಗೂನ let us go! ಮಾಡೂನ let us do! (C.). the form appears also as ಊನು (S. Mhr.).

  2. 2.

    = ಊಣ lessened; wanting; deficient, defective, short of any quantity; maimed; less, minus; subtraction, deduction (ಗತ, ಶೋಧನ, ಕಳಹಂ Mr. 440).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕುಂದು.
    2. ಅಂಗಹೀನತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada