ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊರು

ಉಚ್ಚಾರಣೆ: ūru
ಮೂಲ: Ka. *D752

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that part of the leg in humans between the knee and the hip; the thigh.

  2. 2.
    verb

    to flow or leak out slowly.

  3. 3.
    verb

    to establish oneself firmly at; to settle oneself in a place.

  4. 4.
    noun

    a town - a) a group of houses; a village; b) a more or less concentrated group of houses and private buildings, larger than a village but smaller than a city; c) a city or other thickly populated urban place;

  5. 5.
    verb

    (saliva) to secrete.

  6. 6.
    verb

    to set firmly (as a plant, a pole, etc.) into the ground.

  7. 7.
    noun

    ಊರ ಕೋಣ ūra kōṇa a male buffalo let out free to grow on its own in the town in the name of the town-goddess; 2. (fig.) a man living on other's labour, leading a roguish life; ಊರಬಟ್ಟೆ ūra baṭṭe a road to or from a town; ಊರ ಚಿಂತೆ ಕಟ್ಟಿಕೊಂಡು ವೀರಶೆಟ್ಟಿ ಬಡವಾದ ūra cinte kaṭṭikoṇḍu vīraśeṭṭi baḍavāda (prov.) = ಊರ ದನ ಕಾಯ್ದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ; ಊರಿದ್ದಲ್ಲಿ ಹೊಲಗೇರಿ ūriddalli holagēri (prov.) there are harmful, wicked people everywhere; ಊರಿಗೆ ಅರಸನಾದರೂ ತಾಯಿಗೆ ಮಗ ūrige arasanadrū tāyige maga (prov.) however great a man be, still he is a son for his mother; social or political status cannot spoil thepersonal relation witne's mother. ಊರಿಗೆ ಬಂದವಳು ನೀರಿಗೆ ಬರಲಾರಳೆ? ūrige bandavaḷu nīrige baralāraḷe (prov.) be patient till it happens completely, it will certainly happen in the natural sequence; ನೀರು ಇದ್ದರೆ ಊರು, ನಾರಿ ಇದ್ದರೆ ಮನೆ nīru iddare ūru, nāri iddare mane (prov.) a house without a lady is a nothing but a desert as a town without water; ಊರು ಸೂರೆಯಾದಮೇಲೆ ಕೋಟೆ ಬಾಗಿಲು ಹಾಕಿದರು ūru sūreyāda mēle kōṭe bāgilu hākidaru (prov.) to prescribe preventive medicine after the patient is dead; to try to stop the leak after the entire wine is run out; shut the stable door when the steed is stolen; ಊರ ಮುಂದೆ ನೇಗಿಲು ಹೂಡಿದರೆ ಕಂಡಕಂಡವರಿಂದ ಒಂದೊಂದು ಮಾತು ūramunde nēgilu huḍidare kaṇḍakaṇḍavarida ondondu mātu (prov.) public work always draws lot of criticism; a house build by the way side is either too high or too low; ಊರು ಹೊಲಗೇರಿ ಒಂದು ಮಾಡು ūru holagēri ondumāḍu (prov.) to make a great deal of noise; to raise hell; ಊರು ಹೋಗು ಅನ್ನು, ಕಾಡು ಬಾ ಅನ್ನು ūru hōgu annu, kāḍu bā annu (prov.) to be in the last stage of one's life; to have one foot already in the grave; hence show no interest or pretend not interested, in worldly matters); ಊರು ಓಡುತ್ತೆ ಅಂತ ಕುರುಡ ಓಡಿದರೆ ಕೆಳಗೆ ಬೀಳುತ್ತಾನೆ ūru ōḍutte anta kuruḍa ōḍidare keḷage bīḷuttāne (prov.) do try not run behind others unless you can; your capacity and knowledge must guide you rather than what others do; ಊರ ಗುದ್ದಲಿ ತಂದು ನಾಡ ಕಾಲುವೆ ಅಗೆದ ūra guddali tandu nāḍa kāluve ageda (prov.) he strives hard to get name undertaking public welfare job by using public resources; ಊರಲ್ಲಿ ತಿರಿದುಣ್ಣು, ನನ್ನಲ್ಲಿ ಪದಹಾಡು ūralli tiriduṇṇu, nannalli padahēḷu (prov.) let other take care of you, but let your labour be for me; ಊರು ಸೇರಿದ ಮೇಲೆ ದಾರಿಯ ಹಂಗೇಕೆ? ūru sēridamēle dāriya haŋgēke (prov.) to be an ingrate; kick the ladder once you reach the top; ಊರು ನೋಡಿ ಬಾ ಅಂದರೆ, ತೋರಣ ಕಟ್ಟಿ ಬಂದ ūru nōḍi bāa ndare, tōraṇa kaṭṭi banda (prov.) to do something that is not asked to or required; ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ ūru māḍida koḷaga, tāyi māḍida hoṭṭe (prov.) mother is the architect of her children; ಊರ ದನ ಕಾಯ್ದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ ūra dana kāydu doḍḍa borēgauḍa annisikoṇḍa (prov.) the fool is busy in every man's business but his own; ಊರ ಸುದ್ದಿ ಕಟ್ಟಿಕೊಂಡು ಕೊತ್ವಾಲ ಬಡವಾದ ūra suddi kaṭṭikoṇḍu kotvāla baḍavāda (prov.) = ಊರ ದನ ಕಾಯ್ದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ; ಊರಿಗೆ ಹಬ್ಬವಾದರೆ ನಾಯಿಗೆ ಲೊಳಲೊಟ್ಟೆ ūrige habbavādare, nayige loḷaloṭṭe (prov.) when the rich have a feast, the poor lick the plate; ಊರಿಗೆ ಉಪಕಾರಿ, ಮನೆಗೆ ಮಾರಿ ūrige upakāri, manege māri (prov.) the hen that cackles in your house and lays in another's; ಹೋಗದ ಊರಿನ ದಾರಿ ಕೇಳು hōgada ūrina dāri kēḷū (prov.) to labour for getting unnecessary thing; ಊರು ಉಪಕಾರ ಅರಿಯದು, ಹೆಣ ಶೃಂಗಾರ ಅರಿಯದು ūru upkāra ariyadu, heṇa śřŋgāra ariyadu (prov.) the public service never brings appreciation and dead body can never recognise the decoration on it; ಊರು ಬೇರೆಯಾದರೂ ಪ್ರಾರಬ್ಧ ಬೇರೆಯೇ? ūru bēreyādarū prārabdha bēreyē (prov.) change of cloth can never change your destiny; ಊರ ಬಾಗಿಲು ಮುಚ್ಚಬಹುದು, ದೂರುವ ಬಾಯಿಯನ್ನು ಮುಚ್ಚಲಾಗದು ūra bāgilu mucca bahudu,dūruva bāyiyannu muccalāgadu (prov.) one can control the newspapers, but cannot control gossiping; ಊರ ಮೇಲೆ ಊರು ಬಿದ್ದರೆ ಶಾನುಭೋಗನಿಗೆ ಕೆಟ್ಟಿದ್ದೇನು? ūra mēle ūru biddare, śanubhōganige keṭṭiddēnu? (prov.) to be unconcerned to any disaster that may befall the outside world, as long as your interests are not affected; ಊರೆಲ್ಲಾ ತಿರಿದು ಜೂಲುನಾಯಿಗೆ ಹಾಕಿದ ūrrellā tiridu jūlunāyige hākida (prov.) be a slave to the entire town to bring up a dog; ಊರೆಲ್ಲಾ ನೆಂಟರು, ಉಣ್ಣಲಿಕ್ಕುವವರಿಲ್ಲ ūrellā neṇṭaru, uṇṇalikkuvavarilla (prov.) be amidst a large number of kith and kin, still lonely and helpless; ಬಾಯಿ ಒಳ್ಳೆಯದದರೆ ಊರು ಒಳ್ಳೆಯದು bāyi oḷḷeyadādare ūru oḷḷeyadu (prov.) people are good to you if you are good to them; ಊರಕ್ಕಿ ಊರಬೇಳೆ ಉಂಡು ಹೋಗೆ ಮಾರವ್ವ ūrakki ūra bēḷe uṇḍu hōge māravva (prov.) I host a feast for you at the cost of the others, but let the credit be mine; ಊರಿನವರಿಗೆಲ್ಲಾ ಒಂದು ದಾರಿಯಾದರೆ, ಎಡವಟ್ಟನಿಗೇ ಒಂದು ದಾರಿ ūrinavarigellā ondu dāriyādare, eḍavaṭṭanigē ondu dāri (prov.) stupidity is the unique way a stupid has; ಊರಿಗೆಲ್ಲಾ ಒಬ್ಬನೇ ಸೆಟ್ಟಿಯಲ್ಲ ūigellā obbanē settiyalla = ಊರಿಗೆಲ್ಲಾ ಒಬ್ಬಳೇ ಪದ್ಮಾವತಿಯಲ್ಲ; ಊರಿಗೆಲ್ಲಾ ಒಬ್ಬಳೇ ಪದ್ಮಾವತಿಯಲ್ಲ ūrigellā obbaḷē padmāvatiyalla (fig.) to not be the only person who is important in a situation or in a group; ಊರಿಗೆಲ್ಲಾ ಸಾರು ūrigellā sāru (fig.) to tell everyone about something.

  8. 8.
    verb

    to fix firmly in a position.

  9. 9.
    verb

    to bite; to sting.

  10. 10.
    verb

    to pierce; to stab.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೆಲಸು.
    2. ಭದ್ರವಾಗಿ ನಿಲ್ಲಿಸು.
    3. ಜಿನುಗು.
    4. ಒದ್ದೆಯಾಗು.

  2. 2.

    1. ಹಳ್ಳಿ.
    2. ತೊಡೆ.

ಕಿಟ್ಟೆಲ್ ನಿಘಂಟು

  1. 1.

    = ಊರ್ etc. (C.). ಅತ್ತಲ್ ಊರಿಗೆ ಹೋದವರು ತಾವು ಇತ್ತ ಮನೆಗೆ ಅಯ್ತರುತಂ (Bp. 14, 24). ನೆರೆಯೂರಿಂಗೆ ಹೋಗುತ (16, 1). ಊರಿಂಗೆ ದೂರದೊಳ್ ಇರ್ದ ವನಂ (ಉಪರೋಪಿತ Hlā.) ಜನಧನ ಅಧಿಕವಾಗಿರುವ ಊರು (Si. 106). ಹಾವುಗಳ ಊರು (ಭೋಗವತಿ, ಪಾತಾಲರಾಜಧಾನಿ 425). ಜ್ಞಾನವಿಲ್ಲದನ ಕಾಯವು ಹಾ/?/ರ ಸ್ಥಾನದಿಂ ಕಡೆಯ (Sp.). ಒಕ್ಕಲಿಲ್ಲದ ಊರು ಕೊ/?/ತು ನಾ/?/ವ ನೀರು (Dp. 54). ಒಕ್ಕಲಿಲ್ಲದ ಊರು, ಮಕ್ಕಳಿಲ್ಲದ ಮನೆಯು, ಅಕ್ಕ/?/ಲ್ಲದ ತವುರು ಇದ್ದು, ಫಲವೇನು (148). ಒಳ್ಳೆಯನ್ ಇರದ ಊರು, ಕಳ್ಳನ ಒಡನಾಟವೂ, ಸುಳ್ಳನ ಮಾತು ಇವು ಮೂ/?/ ಕೆಸ/?/ಳಗೆ ಮುಳ್ಳು ತು/?/ದನ್ತೆ (Sp.). ಯಾರೂ ಇಲ್ಲದ ಊರಿಗೆ ಅಗಸರ ಮಾಳೆಯೇ ಮುತ್ತಯ್ದೆ. -ಊರಗುದ್ದಲಿ ತನ್ದು, ನಾಡ ಕಾಲಿವೆ ತೆಗದ. -ಊರ ಮುನ್ದೆ ನೇಗಿಲ ಹೂಡಿದರೆ ಕಣ್ಡ ಕಣ್ಡವರಿಗೆ ಒನ್ದೊನ್ದು ಮಾತು. -ಊರಲ್ಲಿ ತಿರಿದುಣ್ಡು, ನನ್ನಲ್ಲಿ ಬನ್ದುಪದಾ ಹೇ/?/! -ಊರ ಸೇರಿದ ಮೇಲೆ ದಾರಿ ತೀರಿತು. -ಊರಿಗೆ ಅರಸನಾದರೂ ತಾಯಿಗೆ ಮಗ. -ಊರಿಗೆ ದಿಕ್ಕಿಲ್ಲ, ಯಾರಿಗೆ ಅ/?/ಲಿ? -ಊರಿದ್ದಲ್ಲಿ ಹೊಲಗೇರಿ. -ಊರು ಉಪಕಾರವ/?/ಯದು, ಹೇಣ ಶೃಂಗಾ?ರವ/?/ಯದು. -ಊರು ತಿರಿದು, ಜೂಲುನಾಯಿಗೆ ಹಾಕಿದ. -ಊರು ಬಿಟ್ಟು ಹೊಲಗೇರಿಯಲ್ಲಿ ತಂಗಿದರು. -ಊರು ಬೇ/?/ಯಾದರೂ ಪ್ರಾರಬ್ಧ ಬೇ/?/ಯೇ? -ಊರು ಮೂ/?/ ಸುತ್ತು ಸುತ್ತಿದರೂ ಊರ ಬಾಗಲಲ್ಲಿಯೇ ಹೊ/?/ಡಬೇಕು. -ಊರ ಮೇಲೆ ನೂ/?/ ಬಿದ್ದರೆ ಶಾನಭೋಗನಿಗೆ ಕೆಟ್ಟದ್ದೇನು? -ಬಾಯಿ ಒಳ್ಳೇದಾದರೆ ಊರು ಒಳ್ಳೇದು. -ಊರು ಸುಟ್ಟರೂ ಹನುಮನ್ತರಾಯ ಹೊ/?/ಗೆ. -ಊರು ಸುತ್ತಾ ಸುತ್ತಿದರೂ ಊರ ಬಾಗಲಲ್ಲಿ ನುಸಿಯ (ಹಾಯ) ಬೇಕು. -ಊರಕ್ಕಿ ಊರ ಬೇಳೆ ಉಣ್ಡು ಹೋಗೆ, ಮಾರವ್ವ! -ಊರು ಹಾ/?/ದರೂ ಗಾವುದಕ್ಕೆ ಕಡಿಮೆಯೇ? -ಊರೆಲ್ಲಾ ಕಣ್ಡ ಮಾತನ್ನು ನನ್ನ ಕಿವಿಯಲ್ಲಿ ಹೇ/?/ದ. -ಊರೆಲ್ಲಾ ತೊಳೆದರೂ ಮಸಿ ಬೆಳ್ಳಗಾಗದು. -ಊರು ಸೂ/?/ ಆದ ಮೇಲೆ ಪಾಲಿ ಕಾದರು. -ಊರೆಲ್ಲಾ ಸೂ/?/ ಆದ ಮೇಲೆ ಬಾಗಲು ಹಾಕಿದರು (Prvs.). see Prvs. s. ಊಡಕ, ಯಾರ್. -ಊರಕತ್ತೆ. = ಊರುಕತ್ತೆ (B. 3, 48). ಊರ ಕಿರಿಯಾತು the country Chirayit, Andrographis paniculata Nees (St. & Pl.). ಊರ ಪಾರಿವಾಳ a village or house pigeon (B. 3, 114). ಊರಾಳು. -ಆಳು a villager; village-people. see Prv. s. ಧಾರಾಳ. -ಊರು ಕಟ್ಟೆ a raised seat round a tree in front of a village (C.). ಊರುಕತ್ತೆ a village or domestic donkey (B. 5, 16). ಊರುಕೇರಿ a village or town street (C.; Si. 229). ಊರುದೇವಮ್ಮ a village goddess (C.). ಊರಪ್ಪ. -ಅಪ್ಪ a gavuḍa. see Prv. s. ಮಾ/?/ಪ್ಪ-ಊರುಬಾಗಿಲು a town gate (C.; ಗೋಪುರ, ಪುರದ್ವಾರ Si. 112; ವಲಜ 413). ಊರುವನ್ದಿ. -ಹನ್ದಿ a village hog (ವಿಟ್ಟರ, ಗ್ರಾಮ್ಯಶೂಕರ Nr.). ದಿಗ್ವಾರಣದ ಮ/?/ ಉಮ್ಬುದೇ ಬನ್ದು ಊರುವನ್ದಿಯ ಮೊಲೆಯಂ (Bp. 11, 10). ಊರುವಾಗಲ್. -ಬಾಗಲ್. = ಊರು ಬಾಗಿಲು (Bp. 43, 72). ಊರುಸಿಂಗ the village-lion: a Pariah dog (My.). ಊರುಹತ್ತಿರ the neighbourhood of a village (ಗ್ರಾಮಾನ್ತ etc. Si. 113). ಊರುಹಾಗಲ ಬಳ್ಳಿ a climbing herb, generally cultivated, Momordica charantia L. (St. & Pl.). ಊರೂರು rep. ಆ ಕರಿಕಾಲಚೋಳನು ಮನೆಮನೆಗೆ ಊರೂರಿಗೆ ಎಲ್ಲಾ ಜನಕೆ ಬಿಟ್ಟಿಯನ್ ಒರೆವ ಕೆಲದಕೆ ಪೋಪ ಸಮಯದಲಿ (Bp. 26, 55). ಊರೆಳ್ಳುಗಿದ. -ಎಳ್ಳು the gingely-oil plant, Śesamum indicum, D. C. (My.).

  2. 2.

    the thigh (ತೊಡೆ Śm. 70. 91).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) inhabited place, village, city, town

  2. 2.

    ಊಱು2 vi. (water) to flow out, to ooze, to exude, to leak out ű ಜಿಲೇಬಿ ನೋಡಿ ಬಾಯಿಯಲ್ಲಿ ನೀರು ಊರಿತು. Mouth watered seeing jalebi.

  3. 3.

    ಊಱು3 vt. (fix) 1 to fix《root, feet etc.》firmly, to plant《a plant, column, etc.》 2 to lean on《a stick, etc.》, to put《weight》on a stick, etc. ű ಅವನು ಕೋಲಿನ ಮೇಲೆ ಭಾರ ಊರಿ ನಡೆದ. He put his weight on the stick and walked. vi. (fix) 1 (fix) to stand firm, to settle down 2 to touch the root of hair (as a comb) ű ಈ ಹಣಿಗೆ ಊರೋಲ್ಲ. ನನಗೆ ಇದು ಬೇಡ. This comb does not touch the roots (of the hair). I don’t want it.

  4. 4.
    n.

    (body) thigh

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0