ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊರ್ಮಿ

ಉಚ್ಚಾರಣೆ: ūrmi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a swollen ridge on the surface of water; a large wave.

  2. 2.
    noun

    an inspired state of the mind; intense zeal or deep interest.

  3. 3.
    noun

    a fold of a cloth.

  4. 4.
    noun

    a flow of water, air etc.; a current.

  5. 5.
    noun

    the form of electromagnetic radiation that helps one to see the object; light.

  6. 6.
    noun

    quickness or rapidity or motion; speed; velocity.

  7. 7.
    noun

    a row or line on which a number of people or things are arranged.

  8. 8.
    noun

    uneasiness in being or performing an act; difficulty; distress; anxiety.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (water) 1 big wave, billow 2 þfig.ß wave of enthusiasm ű ಸ್ವಾತಂತ್ರ್ಯಾಂದೋಳನದ ಊರ್ಮಿ ದೇಶನ್ನು ವ್ಯಾಪಿಸಿತು. The billow of the Independence Movement swept over the entire nation.

ಕಿಟ್ಟೆಲ್ ನಿಘಂಟು

  1. 1.

    a wave. 2, a current, the flowing of water. 3, a fold or plait in a garment. 4, human infirmity (as grief, illusion, hunger, thirst, decay, death). see ಷಡೂರ್ಮಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉತ್ಸಾಹ.
    2. ಅತಿಶಯ.
    3. ದೊಡ್ಡ ಅಲೆ.
    4. ಬಟ್ಟೆಯ ಮಡಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada