ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊಸರವಳ್ಳಿ

ಉಚ್ಚಾರಣೆ: ūsaravaḷḷi
ಮೂಲ: Ka. D732, cf. Sk. dhūsara-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of insectivorous lizard Varanus dracaema of Varanidae family, that changes colour of its skin to adapt to the environment as a defence against enemies or to deceive its prey; Indian monitor.

  2. 2.
    noun

    (fig.) a person, usu. looking innocent but adapts his or her actions, judgements, etc. to circumstances in order to further immediate self interests, without regard to basic principles.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (reptile) lizard with power of changing colour according to its surroundings, chameleon, Indian monitor Varanus dracaena, etc.

ಕಿಟ್ಟೆಲ್ ನಿಘಂಟು

  1. 1.

    = ಊಸರುಳ್ಳಿ, ಹೂಸರುಳಿ, ಹೂಸರುಳ್ಳಿ a kind of lizard, the Indian monitor, Varanus dracaena (My.; Te. ಊಸಪಿಲ್ಲಿ, ಊಸರವೆಲ್ಲಿ). [ಉಡುವಿನ ಭಾವದಲ್ಲಿ ಹಡೆದರೆಮ್ಮವರು ಊಸರವಳ್ಳಿಯನ್ತೆ ಎನ್ನಿರವು Bv. 292]. ಊಸರವಳ್ಳಿ ಹಾವು.(= ಊಸರವಳ್ಳಿ?) (ಮಾಲುಧಾನ, ಮಾತುಲಾಹಿ, ವಿಷಗಿಡದ ಹು/?/, ಉಮ್ಮತದ ಹು/?/; ಇದು ಖಟ್ಟಾಂಗದ ಆಕಾರವಾಗಿಯೂ ದೀರ್ಘದೇಹವಾಗಿಯೂ ಉದ್ದವಾದ ಬಾಲವುಳ್ಳದಾಗಿಯೂ ನಾಲ್ಕು ಕಾಲುಗಳುಳ್ಳದಾಗಿಯೂ ಇರುವದು Si. 77). cf. ಒಳ್ಳೆ 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕ್ಷಣಕ್ಷಣಕ್ಕೂ ಬಣ್ಣ ಬದಲಾಯಿಸುವ ಒಂದು ಪ್ರಾಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada