ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಋಣ

ಉಚ್ಚಾರಣೆ: řṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something owed by one person to another or others; a debt; a loan.

  2. 2.
    noun

    a defensive wall around a city, palace, etc.; a fort.

  3. 3.
    noun

    water.

  4. 4.
    noun

    obligation; indebtedness;-a) the condition or fact of being indebted to another for a favour or service received; b) a favour or service.

  5. 5.
    noun

    (math.) the minus sign (-).

  6. 6.
    noun

    ಋಣತೀರಿಸು řṇa tīrisu to discharge one's debt; to repay the loan availed; 2. to fulfil what one morally or socially owes to another or others; ಋಣಹರಿಸು řṇa harisu to free a person from his/her debt or obligation; ಋಣಹೊರಿಸು řṇa horisu to make another fall in debt or under obligation; 2. to cause another to owe gratitude as for a favour received; ಋಣಹೊರು řṇahoru to become a debtor 2. to be under the obligation of another; to be indebted.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fin.) 1 debt, loan 2 favour, obligation [Sk.] = ಹಂಗು (haṃgu)

ಕಿಟ್ಟೆಲ್ ನಿಘಂಟು

  1. 1.

    = ರಿಣ, ರುಣ, ರೊಣ guilt. 2, debt; obligation. — ಋಣ ಕೊಡು to lend money (My.). — ಋಣ ತೀರಿಸು to discharge a debt (My.). ಋಣ ಪರಿಹರಿಸು to pay a debt (My.). — ಋಣ ಮಾಡು to contract debt, to borrow (My.). — ಋಣ ಹರಿಸು = ಋಣ ತೀರಿಸು (My.). — ಋಣ ಹೊ/?/ಸು to charge with debt (My.). — ಋಣ ಹೊ/?/ to incur debt (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಲ.
    2. ಕೋಟೆ.
    3. ನೀರು.
    4. ಹಂಗು.
    5. ಉಪಕಾರ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada