ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಋತು

ಉಚ್ಚಾರಣೆ: řtu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the six divisions of the year, each extending to a period of two months, characterised by or distinguished from each other by differences in temperature, precipitation, length of the day, etc.

  2. 2.
    noun

    the periodic flow of blood and sloughed-off tissue from the uterus, discharged through the genital tract, normally about every four weeks in a woman who is not pregnant, from menarche to menopause; menses.

  3. 3.
    noun

    a symbol for the number six.

  4. 4.
    noun

    a time or season that is proper or favourable, in gen.

  5. 5.
    noun

    a favourable time for conception.

  6. 6.
    noun

    light; lustre; splendour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cal.) 1 season, one of the six seasons of the Hindu calendar, i.e., vasaṃta, grīṣma, varṣa, śarad, hēmaṃta and śiśira 2 (bio.) menstruation [Sk.] *

ಕಿಟ್ಟೆಲ್ ನಿಘಂಟು

  1. 1.

    = ರಿತು, ರುತು 1. a period; a period or season consisting of two months (ಎರಡು ಮಾಸಮ್ ಆಗಲ್ ಒನ್ದು ಋತು ಅಕ್ಕುಂ Mr. 69; ಕಾಲವಿಭೇದ Nn. 133): ವಸನ್ತ, ಗ್ರೀಷ್ಮ, ವರ್ಷ, ಶರದ್, ಹೇಮನ್ತ, ಶಿಶಿರ 2, the number six (from the six seasons, ಆ/?/ Mr. 347; Ch.). 3, the menses (ಸತಿಯ ಸೂತಕ Nn. 133); see ಪ್ರಥಮ-. -ಋತುಗೊಳ್. -ಕೊಳ್ to become menstruous (Mr. 302). ಋತುವಡೆ. -ಪಡೆ = ಋತುಗೊಳ್ (Mr. 302).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎರಡೆರಡು ತಿಂಗಳುಗಳ ಕಾಲದ ಅವಧಿ.
    2. ಸ್ತ್ರೀಯರ ಮುಟ್ಟು,- ರಜಸ್ಸು.
    3. ಆರು ಎಂಬ ಸಂಖ್ಯೆಯ ಸಂಕೇತ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada