ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಂಜಲು

ಉಚ್ಚಾರಣೆ: eñjalu
ಮೂಲ: Ka. D780

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the left-over in a dining plate; anything that has come into contact with the mouth, tongue or teeth or the hands of the person while taking food (considered defiled).

  2. 2.
    noun

    the saliva spit out.

  3. 3.
    noun

    anything that has been consumed, enjoyed, by another.

  4. 4.
    noun

    (fig.) money or favour received for having shown some favour illegally or wrongly; bribe;

  5. 5.
    noun

    ಎಂಜಲಕುಳಿ eñjalakuḷi a hallow or depression in the ground to spit the saliva, to dump the left-overs in a dining plate or leaves on which food is taken; ಎಂಜಲಕುೞಿ eñjalakułi = ಎಂಜಲಕುಳಿ; ಎಂಜಲಮಾತು eñjalamātu speech, sayings, words repeated by one, spoken by another earlier; ಎಂಜಲಿಗೆ ಹೇಸದವಳು ತಂಗಳು ಬಿಟ್ಟಾಳೆಯೇ? eñjalige hēsadavaḷu taŋgaḷu biṭṭāḷeyē? (prov.) an agreement with wretchedness never abhors servility; ಎಂಜಲು ಕೈಯಿಂದ ಕಾಗೆ ಹೊಡೆಯದಿರು eñjalu kaiyinda kāge hoḍeyadiru (prov.) to be very mean and miserly; not allow water slip through one's grasp; ಎಂಜಲಿಗೆ ಕೈಯೊಡ್ಡು eñjalige kaiyoḍḍu (derog.) to plead for money, to serve another abjectly for money at the cost of one's self-respect; to behave obsequiously; to cringe; ಎಂಜಲಿಗೆ ಬಾಯಿಬಿಡು eñjalige bāyibiḍu (derog.) to behave humbly or abjectly for some benefit or favour from another; ಎಂಜಲು ತಿನ್ನು eñjalau tinnu = ಎಂಜಲಿಗೆ ಕೈಯೊಡ್ಡು; ಎಂಜಲು ನೆಕ್ಕು eñjalau nekku = ಎಂಜಲಿಗೆ ಕೈಯೊಡ್ಡು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (food) what is left after a man has eaten (which is regarded as defiled) 2 (secr.) saliva, spittle (used only when it is mentioned as a substance that pollutes the substance touched by it) ű ಅವನು ಎಂಜಲು ಹಚ್ಚಿ ಪೋಸ್ಟ್ ಕವರು ಮುಚ್ಚಿದ. He closed the postal envelope by applying saliva to it. 3 refuse or remnants of victuals

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0