ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಕ್ಕತುಳ

ಉಚ್ಚಾರಣೆ: ekkatuḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in great quantity or vehemence; vehemently; excessively.

  2. 2.
    noun

    (one's) strength, ability or capacity that matches with that of another.

  3. 3.
    noun

    great bravery; valour; boldness.

  4. 4.
    noun

    a fight or wrestling between only two persons (not involving any one else on either side).

  5. 5.
    noun

    acting or done rashly or with sudden energy.

ಕಿಟ್ಟೆಲ್ ನಿಘಂಟು

  1. 1.

    Tbh. of ಏಕತುಲ one weight, equality (Abh. P. 9, 181); whole, undivided weight, power or energy; full strength; very great power; vehemence [ಮೆಚ್ಚುವಣಿಗೆಯಂಕ ಕಾ/?/ರೆಕ್ಕ ತುಳಕ್ಕೆಕ್ಕೆಯಿಂ... ಕಾದೆ Pb. 12, 76 va.]; (Cpr. 10, 83; Rām. 5, 8, 36; 5, 9, 6; 6, 20, 5; J. 14, 8). ಅನಿಲಜನ್ ಎಕ್ಕತುಳದಲಿ ಮೇಲೆ ಹಾಯ್ದನು, ಕಾಣದೆ ಅಹಿಪತಿಯ (Bh. 3, 13, 33). ಎಕ್ಕತುಳಕತ್ತಲೆಯನ್ ಒಕ್ಕಲಿಕ್ಕುತಂ (Cidakhaṇḍānubhavasāra 1, 7). ಎಕ್ಕತುಳಂ with full strength, etc. ಎಕ್ಕತುಳಮ್ ಇ/?/ದು (Śmd. 79).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದೇ ಬಲ.
    2. ಪರಾಕ್ರಮ.
    3. ದ್ವಂದ್ವಯುದ್ಧ.

  2. 2.

    ಅತಿಶಯವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada