ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಕ್ಕಸಕ್ಕ

ಉಚ್ಚಾರಣೆ: ekkasakka
ಮೂಲ: Ka. D767

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a speech, talk that is incoherent or senseless.

  2. 2.
    noun

    a man who talks senselessly.

  3. 3.
    noun

    (dial.) excessiveness; abundance.

  4. 4.
    noun

    confused state of the mind or the situation causing it.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (arrange) confusion, random, being without logic leather sandal or consistency ű ಎಕ್ಕಸಕ್ಕದ ಮಾತುಗಳು ಎಕ್ಕವಡ loose or random talk (KPN) 2 (fun) ridicule, mockery, joke

ಕಿಟ್ಟೆಲ್ ನಿಘಂಟು

  1. 1.

    = ಎಕ್ಕಸೆಕ್ಕ, ಎಕ್ಸುಕ್ಯ, ಎಗಚಿಗ confusion, random, doubt (Ch. v. 19; Tu. also, very much; T., M. ಎಕ್ಕಚ್ಚಕ್ಕ); perverseness. ಎಕ್ಕಸಕ್ಕವನ್ ಆಡಿ (Bp. 55, 44). 2, ridicule, mockery; a joke (Te. ಎಕ್ಕಸಕ್ಕೆ, ಎಕಸಕ್ಯ, ಎಕ್ಕಸಕ್ಕೆ My. as ಎಕ್ಸುಕ್ಯ, ಎಗಚಿಗ). [ಎಕ್ಕಸಕ್ಕತನ mocking behaviour. ವಿಕ್ರಮಾರ್ಜುನನನಿ/?/ಸಿ ನುಡಿವ ನಿನ್ನೆಣಗೋಣಂಗಳುಮೆಕ್ಕಸಕ್ಕತನಂಗಳಮೆತ್ತವೋದುವು Pb. 11, 137 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಸಂಬದ್ಧವಾದ ಮಾತು.
    2. ಅಸಂಬದ್ಧ ಪ್ರಲಾಪಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada