ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಗರಿಸು

ಉಚ್ಚಾರಣೆ: egarisu
ಮೂಲ: + caus. -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to throw or pitch about; to toss.

  2. 2.
    verb

    (wind) to make something fly in the space; to blow away.

  3. 3.
    verb

    to steal from another; to pick; to snatch.

  4. 4.
    verb

    ಎಗರಿಸಿಕೊಳ್ಳು egarisikoḷḷu to take away by force from another.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (up) ⦅caus.⦆1 to make《a person or animal》jump up 2 þfig.ß to lift, to steal ű ಖಜಾಂಚಿ ಪೆಟ್ಟಿಗೆಯಿಂದ ಹಣವನ್ನು ಎಗರಿಸಿದ. The accountant stole money from the box. [+ caus. -isu] = ಅಪಹರಿಸು (apaharisu)

ಕಿಟ್ಟೆಲ್ ನಿಘಂಟು

  1. 1.

    to cause to rise; to cause to rise in the air or to fly, as a paper-kite; to cause to spring or jump; to shoplift, to pilfer, to take away (My.; Te. ಎಗಯಿಂಚು, ಎಗಿರಿಂಚು).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲಕ್ಕೆ ಚಿಮ್ಮು.
    2. ಅಪಹರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada