ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಗ್ಗು

ಉಚ್ಚಾರಣೆ: eggu
ಮೂಲ: Ka. D776

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or state of being stupid; stupidity.

  2. 2.
    verb

    to speak with involuntary pauses, often with rapid repetitions of syllables or initial sounds, as from excitement, embarrassment, grief, etc.

  3. 3.
    noun

    the quality or state of being modest; modesty esp. a) unassuming or humble behaviour; b) lack of excesses or pretensions; moderation.

  4. 4.
    noun

    loss of respect; public dishonour; disrepute; shame; disgrace; ಎಗ್ಗಾಗು eggāgu to feel ashamed; to be ashamed or embarrassed; 2. (public dishonour, disgrace) to happen.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (shame) shame, feeling of disgrace ű ಎಷ್ಟು ಬೈದರೂ ಅವನಿಗೆ ಎಗ್ಗಿಲ್ಲ. Whatever I may abuse he does not have shame. 2 (error) stupidity, bungle ű ವರ್ಗದಲ್ಲಿ ಅವನ ಎಗ್ಗು ನೋಡಿ ಹುಡುಗರೆಲ್ಲ ನಗುತ್ತಿದ್ದರು. Looking at his stupidity all the students were laughing.

ಕಿಟ್ಟೆಲ್ ನಿಘಂಟು

  1. 1.
    1.

    = ಎ/?/ಗು 3. (Śmd. 248).

  2. 2.
    2.

    = ವೆಗ್ಗು, ಹೆಗ್ಗು, ಸಿಗ್ಗು shame; the feeling of disgrace (C.; Te.). 2, disgrace; blame; harm (Te.). ಅಗ್ಗದಾ ಅರಳುಣ್ಟು, ಡೊಗ್ಗೆಮಜ್ಜಿಗೆಯುಣ್ಟು, ಹೆಗ್ಗುಳದ ಕಾಯಿ ಮೆಲ್ಲಲುಣ್ಟು; ಮೂಡನಾಡು ಎಗ್ಗೆನ್ನ ಬಹುದೇ (Sp.). see Bp. 6, 1; 43, 13; 45, 15; 52, 21; 60, 16; Cpr. 5, 111. [3, stupidity, foolishness. ಅಳವ/?/ಯದೆಗ್ಗು ಬಳವಳ ಬಳೆವಿನೆಗಂ ಪಚ್ಚಪಸಿಯ ತು/?/ಕಾ/?/ಗಗ್ಗಳಿಕೆಯನೆ ಮಾಡಿ ನೀನುಂ ಪಳಿಯಂ ಕಟ್ಟಿದೆಯೊ Pb. 6, 46; Ap. 8, 52].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಿಕ್ಕಳಿಸು.

  2. 2.

    1. ದಡ್ಡತನ.
    2. ನಾಚಿಕೆ.
    3. ಕಡಮೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada