ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಚ್ಚಱ

ಕಿಟ್ಟೆಲ್ ನಿಘಂಟು

  1. 1.

    = ಎಚ್ಚ/?/ 2, etc. (C.; ಜಾಗರ, ಜಾಗರಣ etc. G.). ಜನರ ಕೂಡ ಗೆಳೆತನ ಮಾಡಬೇಕಾದರೆ ಬಹು ಎಚ್ಚ/?/ದಿನ್ದ ಮಾಡಬೇಕು (B. 2, 10). ಎಚ್ಚ/?/ವೂ ನಿದ್ದೆಯೂ (4, 133). ಎಚ್ಚ/?/ಗಿಡ. -ಕಿಡ a man devoid of watchfulness; a confused or mad man (ಸೋನ್ಮಾದ G.). ಎಚ್ಚ/?/ಗೇಡಿ. -ಕೇಡಿ an inattentive, negligent, or lazy person (My.). ಎಚ್ಚ/?/ಗೇಡಿತನ inattention, negligence, inadvertence (ಪ್ರಮಾದ G.). ಎಚ್ಚ/?/ಗೊಳಿಸು. -ಕೊಳಿಸು to awaken; etc. ನಿದ್ದೆ (i. e. ನಿದ್ದೆಯಿನ್ದ) ಎಚ್ಚ/?/ಗೊಳಿಸುವ ಹಾಡಿಗಾ/?/ರು (S. 292). ಎಚ್ಚ/?/ಗೊಳ್ಳು. -ಕೊಳ್ಳು to awake (v. i.); to become watchful or precautious; to make provision (C.; B. 3, 70). ಎಚ್ಚ/?/ದಪ್ಪು. -ತಪ್ಪು to become off one's guard, to lose oneself (My.; B. 5, 139). ಎಚ್ಚ/?/ದಪ್ಪೋಣ (ಹರವಸ G.). ಎಚ್ಚ/?/ದಿನ್ದ ಇರು to be awake, etc. (C.; B. 4, 12). ಎಚ್ಚ/?/ ಪಡು to be watchful, cautious, etc. (C.; B. 4, 24). ಎಚ್ಚ/?/ ಮ/?/. = ಎಚ್ಚ/?/ದಪ್ಪು (B. 3, 12). ಎಚ್ಚ/?/ವಾಗು. -ಆಗು the state of ceasing sleep to take place (B. 5, 73). ಅವನಿಗೆ ಎಚ್ಚ/?/ವಾಯಿತು (My.). 2, to awake (v. i., B. 3, 40). ಎಚ್ಚ/?/ವಾದನು (My.). ಎಚ್ಚ/?/ವಾಗಿರು to be awake, etc. (Si. 398). ಎಚ್ಚ/?/ವುಳ್ಳವ a wakeful man, etc. (My.; ಜಾಗರಿತೃ, ಜಾಗರೂಕ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada