ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಟಕು

ಉಚ್ಚಾರಣೆ: eṭaku
ಮೂಲ: Ka. D783

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to reach (something at a distance or height) by stretching one's hand, standing on the toes, jumping etc.

  2. 2.
    verb

    (anything) to be reached; to be within one's reach.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (cont.) to become within reach (physically, financially, etc.) ű ಟ್ಯೂಬ್ಲೈಟ್ ಕೈಗೆ ಎಟಕಲಿಲ್ಲ. The tube light could not be reached. 2 (mass) to be sufficient ű ಬಂದ ಸಂಬಳದಲ್ಲಿ ಸಂಸಾರದ ಖರ್ಚು ಎಟಕುತ್ತದೆ. The household expenditure will be met out of salary.

ಕಿಟ್ಟೆಲ್ ನಿಘಂಟು

  1. 1.

    = ಎಟುಕು to be or come within reach (My.; cf. ಎಕ್ಕು 3 and see ಎಟ್ಟು 1). ಅದು ನನಗೆ ಎಟಕುವದಿಲ್ಲ (My.). 2, to be sufficient (My.). ಎಟಕಿ ನೋಡು to peep standing on tiptoe (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಎತ್ತರದಲ್ಲಿರುವ ಪದಾರ್ಥವು) ಕೈಗೆ ಸಿಗು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada