ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಡರು

ಉಚ್ಚಾರಣೆ: eḍaru
ಮೂಲ: Ka. D435

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something that impedes a person's progress or achievement; an impediment; an obstacle.

  2. 2.
    verb

    to trip or miss one's step in walking, running, etc.; to stumble.

  3. 3.
    noun

    the state of one who lacks usual or socially acceptable amount of money or material possessions; want of means of livelihood.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trouble) trouble, difficulties, impediment

ಕಿಟ್ಟೆಲ್ ನಿಘಂಟು

  1. 1.

    ಎಡರ್ = ಇಡರು etc. strait, trouble (Rśv. 13, 6. 14; J. 11, 35; 12, 3; 27, 42). 2, an impediment, an obstacle [ವನ್ದಿಜನಕ್ಕೆ ಕೊಟ್ಟ ಕೋಡೆಡರದೆ ಬೇಡಿಮೋಡಿಮಿದು ಚಾಗದಬೀರದ ಮಾತು ಕರ್ಣನಾ Pb. 1, 99]; (J. 2, 54; 13, 21; C.). ಎಡರ್ಗೇಡಿ. -ಕೇಡಿ the destroyer of obstacles: Vināyaka (Kk. 5; Śm. 4).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಡಚಣೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada