ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಡವು

ಉಚ್ಚಾರಣೆ: eḍavu
ಮೂಲ: Ka. D437

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to trip in walking or running; to stumble.

  2. 2.
    verb

    to stumble in articulation when speaking.

  3. 3.
    verb

    to make a mistake or to take a false step (in the sense of morality or accuracy).

  4. 4.
    verb

    ಎಡವಿದ ಕಾಲೇ ಎಡವುತ್ತದೆ eḍvida kālē eḍvuttade (prov.) misfortune seldom come alone; 2. he who has done ill once, will do it again; ಎಡವಿ ಬಿದ್ದರೆ ಸಿಗು eḍavi biddare sigu (fig.) to be very near; to be close at hand; to be within spitting distance; ನಡೆಯುವ ಕಾಲೇ ಎಡವುತ್ತದೆ ṇaḍeyuva kālē eḍavuttade (prov.) to err is human; He who doth nothing doth ever amiss.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (move) to stumble

ಕಿಟ್ಟೆಲ್ ನಿಘಂಟು

  1. 1.

    = ಇಡ/?/, ಎಡಪು, ಎಡ/?/ 4, ಎಡಹು 1. the foot to be struck at a thing so as to cause a person to fall or to be near to fall; to strike with the foot against (c. Accus.); to stumble, to trip. ಅವನು ಕಾಲು ಎಡವಿ ಬಿದ್ದನು or ಅವನು ಎಡವಿ ಬಿದ್ದನು he stumbled and fell (C.). ಕಲ್ಲಿಗೆ ಕಾಲು ಎಡವಿತು (C.). ಅವನು ಎಡವಿದನು (C.). ಕಲ್ಲನ್ನು ಎಡವಿದನು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎಡ(ಂ)ಪು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada