ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಣಿಕೆ

ಉಚ್ಚಾರಣೆ: eṇike
ಮೂಲ: Ka. eṇ *D793 + -ike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    count - the act of counting; the number reached by counting; a reckoning of the total.

  2. 2.
    noun

    the process of thinking, planning or guessing.

  3. 3.
    noun

    a disturbed state of mind; a worried state; anxiety or worry.

  4. 4.
    noun

    ಎಣಿಕೆ ಕಜ್ಜಾಯ eṇike kajjāya (fig.) (said about the availability of quantity of a thing) just enough; very restricted in numbers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (number) 1 counting 2 (think) thinking, thought 3 (think) expectation ű ಹೀಗಾಗುವುದೆಂದು ಎಣಿಕೆ ಮಾಡಿದ್ದೆ. I expected it would become like this.

ಕಿಟ್ಟೆಲ್ ನಿಘಂಟು

  1. 1.
    1.

    = ಎಣ್ಣಿಕೆ counting, reckoning; number (C.). 2, thinking; thought; notice, observation (C.). [ಅದು...ಸಂವತ್ಸರಾದಿಗಣನಾನುಕ್ರಮದಿನ್ದಂ ಪೆರ್ಚಿದೆಣಿಕೆಯೊಳ್ ಕೂಡಿದುದು Ap. 6, 48 va.]. ಅಕ್ಷರಂಗಳ ಎಣಿಕೆ (ಮಾತ್ರೆ Nn. 157). ಅಕ್ಕರದ ಎಣಿಕೆ (ಗ್ರನ್ಥ Mr. 491). ಎಣಿಕೆಯಾದದು (ಗಣಿತ Si. 371). ಮುಡುಪಿನ ಎಣಿಕೆಗೆ ಕುನ್ದದನ್ತೆ ವಿಚಾರಿಸು (Bp. 11, 14). ಸಾವಿರದ ಏ/?/ನೂರ್ಬಸದಿಗಳ ಎಣಿಕೆಗೆ ಅನುಕೂಲಮ್ ಆಗಲು (51, 73). ಎಣಿಕೆಗೆ ಬಾರದ ಮನುಜ ಕರಣೀಕನ್ ಆದರೆ ಏನು (Dp. 167). ಅರಮನೆಗೆ ಹತ್ತು, ನಿನಗೆ ಒನ್ದ/?/ ಎಣಿಕೆಯೊಳ್ (J. 29, 22). ಎಣಿಕೆಗೆ ಅಳುಮ್ಬಮ್ ಆಗಿ (Rśv. 13, 72). ಎಣಿಕೆಯಿಲ್ಲದ (countless) ಹಣ (C.). ಒಡಗೂಡದೆ ಇರದು ಎನ್ನ ಮನವ ಎಣಿಕೆ (J. 30, 28). see ಪಲವೆಣಿಕೆ J. 2, 25. 45; 4, 4; 5, 28; 9, 6. 8; 13, 25. [ಎಣಿಕೆಗ/?/. -ಕ/?/ to be countless. ಸಾಮನ್ತ ಮಹಾಸಾಮನ್ತ ಸಂಹತಿಯುಮನೆಣಿಕೆಗ/?/ದ ಕರಿತುರಗವರೂಥ ಪದಾತಿಗಳುಮಂ ನೋಡಿ Pb. 14, 2 va.]. ಎಣಿಕೆಗೆಯ್ to think etc. (J. 20, 16). ಎಣಿಕೆಗೊಳ್. -ಕೊಳ್ to consider, to respect, to take notice of (Bp. 2, 19; 4, 27; 52, 9; J. 10, 24; 12, 11; 13, 17; 17, 22; Dp. 126, 1). ಎಣಿಕೆಯೊಳಗೆ ಬರು to come under one's eye, to come quite close. ಮನುಷ್ಯನಾಗಲಿ ದನ ಕ/?/ಗಳಾಗಲಿ ತಮ್ಮ (ಮೊಸಳೆಗಳ) ಎಣಿಕೆಯೊಳಗೆ ಬನ್ದ ಕೂಡಲೆ ಹಿಡಿದು (B. 4, 132). ಬೇಟಿಯು ತನ್ನ (ಸಿಂಹದ) ಎಣಿಕೆಯೊಳಗೆ ಬನ್ದರೆ ಕೂಡಲೆ ಮ/?/ಯಾಗಿ ಬೊಗ್ಗಿ ಕೊಣ್ಡು ಬನ್ದು (4, 212). ಎಣಿಕೆದಪ್ಪು. -ತಪ್ಪು consideration to fail; to be inconsiderate (Cpr. 8, 79 va.).

  2. 2.
    2.

    = ಹೆಣಿಕೆ (My.).

  3. 3.

    = ಎಣಿಕೆ 1. (My.; T. ಎಣ್ಣಿಕ್ಕೈ Te. ಎನ್ನಿಕೆ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಲೆಕ್ಕಮಾಡುವುದು.
    2. ಆಲೋಚನೆ.
    3. ತಿಳಿವಳಿಕೆ.
    4. ಊಹೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada