ಎದುರು
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
opposite - a) set against, facing or back to back; at the other end or side; in a contrary position or direction; b) characterised by hostility or resistance.
-
2.
noun
the portion, direction that is opposite to one's face or front portion.
-
3.
adverb
(standing, sitting, doing, etc.) in front of.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ಎದಿರ್, ಎದುರ್, ಎದುರು (loc.) (n.) front, that which is opposite, facing postp. ⦅dat./gen.⦆ in front of
ಕಿಟ್ಟೆಲ್ ನಿಘಂಟು
-
1.
= ಎದುರ್ etc. ತನ್ದೆಯು ಇಬ್ಬರನ್ನು ಕರೆದು, ತನ್ನ ಎದುರಿಗೆ ನಿಲ್ಲ ಹೇ/?/ (B. 2, 14). ಅಲ್ಲೇ ಅವನೆದುರಿಗೆ ತೂಕಾ ಮಾಡಿಸಿ (4, 31). ಎದುರಾಗಿ (ಅಭಿತ Si. 470). ಗಾಳಿಗೆ ಎದುರಾಗಿ ನಡಿಯುವ ಸ್ವಭಾವವುಳ್ಳ ಹುಲ್ಲೆ (ವಾತಮೃಗ 168). ಶತ್ರುಗಳಿಗೆ ಎದುರಾಗಿ ದಣ್ಡೆತ್ತಿ ಕಾಳಗಕ್ಕೆ ಹೊ/?/ಡುವಿಕೆ (ಅಭಿಷೇಣನ 291). ಯುದ್ಧಾದಿಗಳಲ್ಲಿ ಹಗೆಯವರಿಗೆ ಎದುರಾಗಿ ಕಲಹಕ್ಕೆ ಅಣಿಮಾಡಿಕೊಣ್ಡು ಧೈರ್ಯದಿನ್ದ ಉಪಾಯ ಪ್ರಯತ್ನಗಳನ್ನು ಮಾಡುವಿಕೆ (ಅಭಿಯೋಗ etc. 391). ಎದುರಾಗಿಯೇ ಕದ್ದು ಕೊಳ್ಳುವಿಕೆ (ಅಭಿಹಾರ etc. 393). ಎದುರಡೆ. -ಅಡೆ 6. counter- trust: a security for a debt (My.). 2. = ಎದುರ್ಚೀಟು No. 2. (My.). ಎದುರಿಕ್ಕು. -ಇಕ್ಕು. = ಇದಿರಿಕ್ಕು, ಎದುರಿಡು (My.). ಎದುರಿಗೆ ಆಡು to speak before a person (My.). ದೂ/?/ನ್ನು ಎದುರಿಗಾಡು, ಹೋಗ/?/ನ್ನು ಹಿನ್ದಾಡು (Prv.). ಎದುರಿಡು. -ಇಡು. = ಇದಿರಿಡು to place before, in the presence of, opposite, or in opposition to. ಎದುರಿಡಲ್ ಪಡುವ (ಪ್ರತಿ Si. 468). ಎದುರುಗೊಳಿಸು. -ಕೊಳಿಸು. = ಇದಿರ್ಗೊಳಿಸು (My.). ಎದುರುಗೊಳ್ಳು. -ಕೊಳ್ಳು. = ಎದುರ್ಗೊಳ್ಳು to meet, to receive (My.). ಎದುರುತ್ತರ. -ಉತ್ತರ. = ಇದಿರುತ್ತರ q. v. an opposite or oppugnant answer or speech, a contradiction (My.; ಮಾ/?/ತ್ತರ G.). ಅವನು ಅಷ್ಟಕ್ಕೆ ಇಷ್ಟಕ್ಕೆ ಸಿಟ್ಟಿಗೆದ್ದ ಕೂಡಲೆ ಅವನ ಹೆಣ್ಡತಿ ಎದುರುತ್ತರ ಕೊಡುವಳು (B. 3, 59). ಎದುರುದಾವೆ. = ಎದುರುವ್ಯಾಜ್ಯ (My.). ಎದುರು ಬದುರು dupl. front to front (My.). ಎದುರು ಬೀ/?/ to fall athwart; to act adversely, to oppugn; to revolt; to contradict (which is the chief meaning in My.). ಅರಸುಗಳಿಗೆ ತಮ್ಮ ಮೂಲ ಬಲ ಮುನ್ತಾದ 7 ಬಗೆಯ ದ/?/ಗಳ ದೆಸೆಯಿನ್ದಲೂ ಅನ್ತಃಕಲಹಕ್ಕೆ ಎದುರು ಬೀ/?/ವದು ಮೊದಲಾದ ಒಳಗಿನ ಭಯವು (ಅಹಿಭಯ Si. 267). ಎದುರು ಬೀ/?/ವಿಕೆ acting adversely. ಅಪಕಾರಾರ್ಥವಾಗಿ ಎದುರು ಬೀ/?/ವಿಕೆ (ಅಭಿಹಾರ Si. 449). ಎದುರು ಮಾತು. = ಎದುರುತ್ತರ (My.). ಎದುರುವಾದಿ. = ಇದುರುವಾದಿ (My.). ಎದುರು ವ್ಯಾಜ್ಯ a counterclaim, aset-off (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada