ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎನ್ನ

ಉಚ್ಚಾರಣೆ: enna

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    (a pronominal adjective) of, belonging to, made by me; my.

  2. 2.
    adjective

    of what or which type, manner.

ಕಿಟ್ಟೆಲ್ ನಿಘಂಟು

  1. 1.
    1.

    = ಎನ 2, etc. of me. accusative ಎನ್ನಂ, ಎನ್ನನು. -ಎನ್ನನುವಂ. -ಅಂ 5. also me (Bp. 59, 11). [some times used in the sense of nominative first person pronoun (I) as in ಎನ್ನ/?/ವುದುಮಂ... ಕೆಲವಂ ಪೇ/?/ Kr. 1, 47; ಎನ್ನ/?/ವ ಮಾ/?/ಯೆ ಪೇ/?/ Pb. 1, 13; ಎನ್ನ ಮೆಚ್ಚಿದ ಪೆಣ್ಡಿರ್ Vr. 51, 2].

  2. 2.
    2.

    = ಎನ್ತಹ (s. ಎನ್ತು 2), etc. what sort? ಎನ್ನಂ (ಎನ್ತಹಂ Ct. II, 64). ಮನಸಿಜನ್ ಎನ್ನನ್, ಇನ್ನನ್; ಅರುಣಪ್ರಿಯನನ್ದನನ್, ಎನ್ನನ್, ಇನ್ನನ್; ಆ ದಿನಕರನ್ ಎನ್ನನ್, ಇನ್ನಂ (Śmd. 192). [pl. ಎನ್ನರ್. ಅದೇನೆನ್ದು ಮುನ್ನ/?/ದಿಂಗಳ್ ಜ/?/ಚುತ್ತುಮಿರ್ಪುದೆ ರಣಕ್ಕಾರೆನ್ನರೆನ್ದೀಗಳೆನ್ತ/?/ಯಲ್ ಬರ್ಕುಮೆ Pb. 9, 92; 8, 54; Ap. 14, 26].

  3. 3.
    3.

    = ಎನ 1, etc. ಎನ್ನವರ್ತನ. -ಬರ್ತನ. = ಎನ್ನೆವರ್ತನ. ಎನವೆನ್ದು, ಎನ್ನವರ್ತನಂ (Śmd. II; see ಎನ 1).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎಂತಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada