ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಮ್

ಕಿಟ್ಟೆಲ್ ನಿಘಂಟು

  1. 1.
    1.

    = ಎ 7, ಎನು 1. termination of the first person singular of the present, future and imperfect, and of the negative verb (Śmd. 254; cf. ಆಂ 1, ಎನ್ 2). ಬರೆದಪೆಂ (Śmd. 259. 276); ಬಣ್ಣಿಪೆಂ (254), ಪಾಡುವೆಂ (91), ಅ/?/ವೆಂ (263), ಮಾಡುವೆಂ (271), ಅಪ್ಪೆಂ (1); ಆಮರ್ಚಿದೆಂ (254), ಕೇಳ್ದೆಂ (262); ಮಾಡೆಂ (260), ಅ/?/ಯೆಂ — [ಆನುಂ...ಶ್ರೀಮತಿಯೆಮ್ಬ ತನೂಜೆಯಾಗಿ ವಜ್ರ ಜಂಘಂಗೆ ವಲ್ಲಭೆಯೆಂ Ap. 10, 8 va.]. ಒಳ್ಳಿದೆಂ, ಪೆಣ್ಡತಿಯೆಂ, ಉದ್ಧತನೆಂ etc. (Śmd. 257. 258), ಭ್ರಾನ್ತೆಂ (191, 244), ಸುತ್ತೆಂ (395).

  2. 2.
    2.

    = ಇವಿ, -ಎವು termination of the first person plural of the future, etc., being an optional substitute for ಎವು (Śmd. 258), e. g. ನೋಡುವೆಂ, ಪಾಡುವೆಂ, ತಿರ್ದುವೆಂ (258) ಪತ್ತುವೆಂ, ಕೇಳ್ವೆಂ (259).

  3. 3.
    3.

    termination of the first person singular of the imperative, e. g. ಆನ್ ಇದಂ ಮಾ/?/! ಆಂ ಶಿವನಂ ಪೂಜಿಸುವೆಂ (Śmd. 271 Cm.). cf. ಅಂ 2.

  4. 4.
    2.

    = ಎಣ್ eight. ಎಮ್ಬತ್ತ್ = ಎಮ್ಬತ್ತು see ಎಮ್ಬತ್ತೆಣ್ಟು. -ಎಮ್ಬತ್ತೆಣ್ಟು. = ಎಮ್ಬತ್ತೆಣ್ಟು (Ch. v. 326. 329; My.). ಎಮ್ಬತ್ತು. -ಪತ್ತು eighty (C.). ಎಮ್ಬತ್ತು ವರುಷಂಗಳು (Bp. 27, 62). ಎಮ್ಬತ್ತು ನಾಲ್ಕು ಬಿನ್ನಣಂ (Cpr. 5, 76 va.). ಎಮ್ಬತ್ತು ಸಾವಿರ eighty thousand. ಎಮ್ಬತ್ತು ಸಾವಿರ ಕುದುರೆಗಳಿಗೆ (Bp. 44, 51). ಎಮ್ಬತ್ತೆಣ್ಟು. -ಎಣ್ಟು eighty-eight (C.). ಎಮ್ಬತ್ತೆಣ್ಟು ಕೋಟಿ eighty-eight crores. ಎಮ್ಬತ್ತೆಣ್ಟು ಕೋಟಿ ಧನ (Bp. 5, 57). ಎಮ್ಬತ್ತೆರಡೂ ಕಾಲು. -ಎರಡೂ eight-two and a quarter (My.; B. 4, 100). [ಎಮ್ಬತ್ತುನಾಲ್ಕು eighty-four. ತಳರ್ದುವಾಗಳೆಮ್ಭತ್ತುನಾಲ್ಕುರಥಂಗಳ್ Ap. 11, 32; ಎಮ್ಬತ್ತೆಣ್ಟು eighty-eight. ಎರಡು ಪರಿಕರ್ಮಮುಮಂ ಎಮ್ಬತ್ತೆಣ್ಟು ಸೂತ್ರಂಗಳುಮಂ Ap. 3, 40 va.].

  5. 5.
    3.

    = ಅಮ್, ಎನ್ 1, etc. see ಎಮ್ಬ, ಎಮ್ಬು 1.

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada