ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎರಂಕೆ

ಉಚ್ಚಾರಣೆ: eraŋka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    prayer - a) the act of praying; b) the earnest request; supplication.

  2. 2.
    noun

    either of the two feathered forelimbs of a bird, either or not fully developed for flying, for flight, balance in running, for swimming, etc.; a wing.

  3. 3.
    noun

    = ಎರಕೆ1.

  4. 4.
    noun

    a kind of grass (supposed to have turned in to clubs when plucked, as per Hindu mythology, and become the weapons for mutual destruction of Yādava clan to which Křṣṇa belonged).

ಕಿಟ್ಟೆಲ್ ನಿಘಂಟು

  1. 1.

    Tbh. of ಏರಕಾ a kind of strong grass. ಅಸ್ತ್ರಾವಳಿ ಸವೆಯಲ್, ಎರಕೆಗಳಲಿ ಇಟ್ಟಾಡಿದರು (Bhāgavata 3, 2, 48).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಾರಲು ಸಹಾಯವಾಗುವ ಹಕ್ಕಿಗಳ ಪಕ್ಕ,- ರೆಕ್ಕೆ.

  2. 2.

    1. ಎರಂಕೆ.
    2. ಜೊಂಡುಹುಲ್ಲು.
    3. ಪ್ರಾರ್ಥನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada