ಎರಡು
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
totalling to two.
-
2.
noun
the cardinal number two; 2.
-
3.
noun
the quality or state of being malevolent; malice; malevolence.
-
4.
noun
ಎರಡನಾಡು eraḍanāḍu to go back on one's words; to change one's words, stance, view etc.; ಎರಡಕ್ಕೆ ಹೋಗು eraḍakke hōgu (sl.)to go to pass faeces; ಎರಡಿಡು eraḍidu to part into two groups; to divide (oneself) into two parts; ಎರಡು ಜೀವದವಳು eraḍu jīvadavaḷu a woman having (an) offspring developing in the uterus; a pregnant woman; ಎರಡುತಲೆ ಹಾವು eraḍu tale hāvu the non-venomous snake, Tortrix cylindrophis rufus, a short tailed earth snake with a depressed rounded head not distinct from the neck and a tail very short, conical an smooth at the end; 2. (fig.) a person secretly acting simultaneously for two opposite parties; ಎರಡು ನಾಲಗೆ eraḍu nālage a speech or word uttered with an intention of cheating; a deliberate false statement; ಎರಡು ನಾಲಗೆಯವ eraḍu nālageyava he who intentionally makes deceitful statements; a lier; ಎರಡು ಬಗೆ eraḍu bage to betray; to be treacherous; to cheat; to breach the trust; ಎರಡುಮನಸ್ಸು eraḍu manassu the state of indecision; uncertainty; ಎರಡು ಮಾತು eraḍu mātu changed opinion; second opinion; 2. ambiguous words intended to cheat; ಎರಡೆಣಿಸು eraḍeṇisu = ಎರಡುಬಗೆ; ಎರಡು ದಾಸರಿಗೆ ನಂಬಿ ಕುರುಡದಾಸ ಕೆಟ್ಟ eraḍu dāsarige nambi kuruda dāsa keṭṭa (prov.) you run after two hares, you will catch neither; ಎರಡು ಹೊಲ ಕಾದ ಹೊಲತಿ ಕೆಟ್ಟಳು eraḍu hola kāda holati keṭṭaḷu (prov.) = ಎರಡು ದಾಸರಿಗೆ ನಂಬಿ ಕುರುಡದಾಸ ಕೆಟ್ಟ; ಎರಡು ಮುಷ್ಟಿ eraḍu muṣṭi the plant Rourea santaloides of Connaraceae family; ಎರಡೂ ಕೈ ಸೇರಿದರೆ ಚಪ್ಪಾಳೆ eraḍū kai sēridare cappāḷe unity achieves, while faction fails; clapping with only one hand will not produce a noise; 2. it takes two to quarrel, to have sex, etc.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
numr.adj.
(number) two numr.n. two
ಕಿಟ್ಟೆಲ್ ನಿಘಂಟು
-
1.
= ಎರ/?/, ಎರ್ಡು two (ಉಭಯ etc. Mr. 434; ಯುಗ Nn. 84; ಯುಗ, ಧ್ವಿತಯ 90; ದ್ವನ್ದ್ವ, ದ್ವಿತಯ 91; ನೀವಿ, ಯುಗ್ಮ 105; ಅಮಳ್, ಜುಗಮ, ಜವಳ Kk. 60; C.; T. ಇರಣ್ಡು Te. ರೆಣ್ಡು Tu. ರಡ್ಡು see ಇಕ್; ರಟ್ಟಿಸು). [ಪರಮಾಲಂಕಾರಮುಂ ಶರೀರಮುಮೆನ್ದಿನ್ತೆರಡಕ್ಕುಂ ಭೇದಂ Kr. 1, 23; Pb. 2, 72; Ap. 1, 7]. ಒನ್ದು ಎರಡು ಮೂ/?/ (Śmd. 54; see 10. 19. 32. 46. 60. 197. 214. 221. 377. 388; Bp. 40, 73; 51, 20). ಎರಡು ಹಸುವಂ ಗೋಯುಗಮ್ ಎಮ್ಬುದು (Hlā.). ಎರಡು (= ಎರಡೂ) ಕೆಯ್ಯನು ಬಲಿದು (Bh. 1, 10, 33). ಎರಡ/?/ಲ್ಲಿ (Śmd. 32 Cm.). ಎರಡ/?/ಲಿ (Bp. 35, 32). ಎರಡ/?/ (Śmd. 91). ದನ್ತಮ್ ಎರಡ/?/ ನಡುವು (ಪ್ರತಿಮಾನ Mr. 155). ಎರಡ/?/ಳ್ (Kk. 95). ಎರಡ/?/ಳಂ (Śmd. 62). ಎರಡಂ (150). ಎರಡರ್ಕೆ; ಎರಡಕ್ಕೆ (Bp. 58, 47). ತೋಳನ್ ಎರಡಂ ನೀಡುವನು (Bp. 47, 29). ಎರಡುಂ (38, 43. 54). ಎರಡುಮನ್ ಈಸಿ ಕೊಣ್ಡು (50, 36). ಎರಡುಮಂ ಕೂಡಿ ನಡೆಸುವಡೆ (53, 13). ಎರಡು ದಾಸರ ನಮ್ಬಿ, ಕುರುಡ ದಾಸ ಕೆಟ್ಟ (Prv.). ಎರಡಕ್ಕೆ ಹೋಗು to go to void excrement (C.). ಎರಡನೆಯ.ಅನೆಯ second in place, time, rank, etc.; a second, a perfect (as a perfect Alexander; My.). ಒನ್ದನೆಯಂ, ಎರಡನೆಯಂ (Śmd. 243). ಎರಡನೆಯ ವರ್ಣಂ (371). ಸರಸತಿಗೆ ಎರಡನೆಯ ಬೀಣೆ ಎನೆ ಸೌಭಾಗ್ಯಂ (408). ಎರಡನೆಯ ಭಾಲಾಮ್ಬಕ (Bp. 53, 69). ಎರಡನೆಯ ಮುಕ್ಕಣ್ಣ (1, 8). ಎರಡನೆಯ ಶಂಕರ (1, 61). ಎರಡನೆಯ ಶಮ್ಭು (10, 43). ಎರಡನೆಯ ಶಮ್ಭುದ್ವೀಪ (2, 6). ಎರಡನೆಯ ಶಿವ (2, 38). ಎರಡನೆಯೀಶ್ವರ (2, 19). ಎರಡನೆಯ ದಿನಮಣಿ (J. 28, 7). 2, other, different. ಎರಡನೆಯವ (B. 1, 6; 2, 33. 44). ಎರಡನೆಯ ಹಕ್ಕಿ (2, 6). ಎರಡನೆಯ ದಾರಿಕಾ/?/ (2, 14). ಎರಡನೆಯ ಪ್ರಾಣಿ (3, 10). ಎರಡನೆಯ ಯಾವದಾದರೊನ್ದು ವಸ್ತು (3, 91). ಎರಡನೆಯ ಪಾರಿವಾಳ (3, 113). ಎರಡನೆಯದು (4, 49). ಎರಡನೆಯ ಸ್ಥಲ (4, 157). ಎರಡನೆಯಾಕೆ (5, 283). ಎರಡನೆಯ ಸೇವಕ (5, 285). ಎರಡಮ್ಬಗೆ. -ಬಗೆ to think of or intend two different things: to play tricks, to act deceitfully. ಕೂಡಿದಂಗೆ ಎರಡಂ ಬಗೆವಾತನುಂ ನರಕದೊಳ್ ಬೀ/?/ಲ್ಲಿಗೆ ಏಂ ಸನ್ದಯಂ (Śmd. 89). ಎರಡಯಿದು. -ಅಯಿದು ten (My.). ಎರಡಯಿದು ಶಿರದ ಅಸುರಪತಿಗೆ (Bp. 53, 19). 2, seven (My.). 3, two or five (My.). ಎರಡಯ್ದು. -ಅಯ್ದು. = ಎರಡಯಿದು. ಎರಡಯ್ದು or ಎರಡಯ್ದುಗಳ್ (Śmd. 170). ಎರಡಷ್ಟು. -ಅಷ್ಟು twice as much (B. 4, 116). ಎರಡಾಗು. -ಆಗು to become separated, to be divided (Bp. 32, 36; 42, 2; Rśv. 13, 83). ಎರಡಾನುಂ. -ಆನುಂ (Śmd. 391). howsoever two, at least two; about two. ಎರಡಿಡು. -ಇಡು to form or become two companies. ಇದಿರ್ಚಿ, ತದ್ಬಲಮ್ ಎರಡಿಟ್ಟು. ತಳ್ತು, ಅಡಿಸಿ, ಬೊಬ್ಬಿ/?/ದು. ಆಡಿದುದು; ಏನನ್ ಎನ್ದಪೆಂ (Rśv. 13, 88). ಎರಡು ಎರಡುವರೆ two or two and a half (B. 4, 35; My.). ಎರಡು ಜಾತಿಗಳು two castes (Bp. 55, 19). ಎರಡು ಜೀವದವಳು a pregnant woman (My.). ಎರಡು ತಲೆಯ ಉರಿಸಿಂಗಿ see ಉರಿಸಿಂಗಿ. -ಎರಡು ತಲೆಹಾವು, = ಇತ್ತಲೆಗುಯ್ಯ, ಇತ್ತಲೆಹಾವು, ಇರ್ತಲೆ ಹಾವು (Bḍ.; My.). ಎರಡು ನಾಲಿಗೆಯವ a double-tongued, deceitful man, a liar (C.). ಎರಡು ನುಡಿ to speak two things: to be insincere, malevolent or fault-finding. ಎರಡು ನುಡಿವಂ (ಪುರೋಭಾಗಿ, ದ್ವಿಜಿಹ್ವ Mr. 230). ಎರಡು ಬಗೆ 1. ಎರಡಮ್ಬಗೆ (My.). see Prv. s. ಕರೆ 1; Dp. 5, 7. ಎರಡು ಬಗೆ 2. two ways, manners, notions or opinions (Bp. 32, 17). ಎರಡು ಮಾಡು to split, to tear asunder, etc. ಎರಡು ಮಾಡೋಣ (ವಿವರ G.). ಎರಡುಮೂ/?/ two or three (B. 2, 46; 3, 11); etc. ಎರಡು ಮೂ/?/ two and three (= 5 ಸುರಮಹೀಜ Bp. 5, 64). ಎರಡುವರೆ. -ಅರೆ two and a half (My.; B. 3, 103). ಎರಡು ಸಾವಿರ two thousand. ಎರಡು ಸಾವಿರ ಬೌದ್ಧರ (Bp. 50, 18). ಎರಡು ಸಾವಿರದ ಮುನ್ನೂ/?/ ವರುಷಗಳ (B. 4, 218). ಎರಡು ಸಾಸಿರ. = ಎರಡು ಸಾವಿರ. ಎರಡು ಸಾಸಿರ ರಸನೆಯುಳ್ಳವ he with two thousand tongues: Mahāśēṣa (Bp. 1, 9). ಎರಡು ಹೊತ್ತು morning and evening (S. Mhr.). ಎರಡು. -ಊ 7. also two; the very two, the two, both. ನನ್ನ ಎರಡೂ ಕಾಲುಗಳು ಹೋದವು (B. 3, 124). ಆ ಟೊಂಗಿಯನ್ನು ಎರಡೂ ಕಯ್ಲಿ ಗಟ್ಟಿಯಾಗಿ ಹಿಡುಕೊಣ್ಡು (4, 38). ಎರಡೂ ಬಾಯಿ the two or both openings (4, 158). ಎರಡೂ ಮೆಯ್ even on both sides (4, 103). ಎರಡೂವರೆ. = ಎರಡುವರೆ (B. 4, 103. 125; My.). ಎರಡೆರಡು rep. two and two, i. e. four; or: two times two. ಎರಡೆರಡು ರಸನೆಯುಳ್ಳವ he with four tongues: Brahmā (Bp. 1, 9). 2, two and two, in a distributive sense. ಎರಡೆರಡು ಅವ/?/ಳ್ ಸವರ್ಣಂ (Śmd. 13). ಎರಡೆರಡು ಒನ್ದಾಗಿ ಪತ್ತುವುವು (255). ಆ ಎರಡೆರಡು ಅಕ್ಷರಂಗಳಲ್ಲಿ (ಆ ಯುಗಂಗಳೊಳ್ 15 Cm.). ಎರಡೆರಡಾಗಿ (ಯುಗಲತೆ 255 Cm.). ಎರಡೆರಡು ಮಾಸಂ ಕೂಡಿದೊಡೆ ವಸನ್ತ, ಗ್ರೀಷ್ಮ etc. ಎನ್ದು ಆ/?/ ರುತುಗಳ್ ಅಕ್ಕು (Hlā.). ದೇವರು ಎಲ್ಲರಿಗೂ ಎರಡೆರಡು ಕಣ್ಣುಗಳನ್ನು ಕೊಟ್ಟಿದ್ದಾನೆ (B. 4, 168). see B. 3, 3. 106; Bp. 46, 33.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಒಂದು ಸಂಖ್ಯೆ : ಒಂದು ಒಂದು ಸೇರಿ ಆದ ಮೊತ್ತ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada