ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಱಕ

ಉಚ್ಚಾರಣೆ: eṛaka
ಮೂಲ: Ka. eṟagu + -ka D516

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bending or prostrating, as a mark of showing respect.

  2. 2.
    noun

    love - a) strong affection for another arising out of kinship or personal ties as maternal love for a child; b) attraction based on sexual desire; c) affection based on admiration, benevolence or common interests.

  3. 3.
    noun

    the state of having fallen down, slighted or humiliated.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) salutation; prostration

  2. 2.
    n.

    (love) love, affection (Pb.8.23)

ಕಿಟ್ಟೆಲ್ ನಿಘಂಟು

  1. 1.
    1.

    coming down, etc. [ಇನ್ತೀಗಳಾಳರಸೆಮ್ಬೊನ್ದು ವಿಭೇದಮಾದೊಡೆ/?/ಕಂ ಚಿಃ ಕಷ್ಟಮಲ್ತೇ Ap. 14, 32]; (Bh. 2, 2, 103).

  2. 2.
    2.

    = ಎ/?/ಕ love, goodwill (ಪ್ರೀತಿ Kk. 68; Śm. 55, o. r. ಎ/?/ಕ, ಪ್ರಾಧ್ವ Nn. 122, Mr. 488; Bh. 5, 1, 36; T. ಎ/?/, ಇರಂಗು to be tender-hearted, gracious; ಉರುಕ್ಕ affection). [ಆಕೆಯ ದರಹಸಿತಮುಮ/?/ಯೆ ಪೇ/?/ ಮೆ/?/ಕಮನೆರ್ದೆಯೊಳ್ Kr. 3, 120; ಎನ್ದು ಬುದ್ಧಿವೇ/?/ ಮನದೆ/?/ಕಂ ಮನೋವೇಗದಿಂ ಪರಿಯೆಸೈರಿಸಲಾರದೆ Pb. 7, 67 va.; ಆ ಗುರುಶಿಷ್ಯರೇಕವಾಗಿ ನಿಮ್ಮೊಳೆ/?/ಕ Cv. 463]; (Cpr. 5, 22). see ಕಟ್ಟೆ/?/ಕ s. ಕಟ್ಟು 1.

  3. 3.
    3.

    fusion, (taking) shape. ಪೆಮ್ಪೆ/?/ಕಮ್ಬೆತ್ತಿರೆ ಕಾವೆನೆನ್ನ ನುಡಿಯಂ Pb. 12, 198. (cf. ಎರಕ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರೀತಿ.
    2. ಬಾಗುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada