ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಲು

ಉಚ್ಚಾರಣೆ: elu
ಮೂಲ: Ka. D839

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the pieces of hard tissue that make up the skeleton of a vertebrate animal, and consist largely of calcium phosphate or carbonate in a matrix of collagen fibres; a bone.

  2. 2.
    noun

    brightness; brilliance; splendour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body)

ಕಿಟ್ಟೆಲ್ ನಿಘಂಟು

  1. 1.

    = ಇಲುವು etc. a bone (ಅಸ್ಥಿ Nr., Śm. 32; ಧಾತು; ಅಸ್ಥಿ etc. Mr. 395; My.; Tu.; T. ಎನ್ಬು, ಎಲುಮ್ಬು M. ಎಲುಮ್ಬು Te. ಎಮ್ಮು). ಎಲುಗಳ್ (ಮೂಳೆ Bhn. 31). ಬರಿಯ ಎಲುಗಳ ಸಮೂಹವುಂ ಬೆನ್ನ ಎಲುಗಳ ಸಮೂಹವುಂ ಕ್ರಮದಿನ್ದ ಪಾರ್ಶ್ವ ಪೃಷ್ಠ್ಯ ಎನಿಸುಗು (Nr.). ಎಲುವನ್ನಿಕ್ಕಿ ಮೆತ್ತಿದ ಗೋಡೆ (ಏಡೂಕ, ಏಲೂಕ Nr.). ಒಡಲ ಎಲು (ಅಸ್ಥಿ, ಪಂಜರ, ಕಂಕಾಲ Mr. 397). ಕೆಯ್ ಕಾಲ ಎಲು (ನಸಕ etc. 397). [ಕೂಡಲ ಸಂಗಮದೇವ ಎಲುದೋ/?/ ಸರಸವಾಡುವನು ಸೈರಿಸದನ್ನಲ್ಲ ಅಪ್ಪುದೇ ಭಕ್ತಿ Bv. 210]. ಎಲುವ ನಾಯ್ಗಂ ಹೊಲೆಯಗಂ, ಮಾಂಸವನು ಮುಚ್ಚಿಗಗೆ (Bp. 21, 44). ಎಲು ಇಲ್ಲದ ನಾಲಿಗೆ ಹ್ಯಾಗೂ ಬೊಗಳುತ್ತದೆ (Prv.). see Bp. 39, 33; 57, 23.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೂಳೆ.
    2. ಕಾಂತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada