ಎಲೆಗತ್ತರಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a pair of scissors used to shear wool.
-
2.
noun
a leaf split in the shape of a pair of scissors with which the head of a boy is symbolically shaved before the actual tonsure during the ceremony investing him with a sacred thread.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಕುರಿಗಳ ಮೈಯಿಂದ) ಉಣ್ಣೆಯನ್ನು ಕತ್ತರಿಸುವ ಕತ್ತರಿ.
2. ಚೌಲದ ಸಮಯದಲ್ಲಿ ಉಪಯೋಗಿಸುವ ಕತ್ತರಿಯಾ ಕಾರದ ಎಲೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada