ಎಲ್ಲ
ಅಲರ್ ನಿಘಂಟು (ವಿ. ಕೃಷ್ಣ)
-
1.
pronoun
(used in all genders) all the quantity, number or extent.
-
2.
adverb
wholly; entirely; all; all over.
-
3.
adjective
all - a) the whole extent, amount or quantity of; b) the entire number of.
-
4.
adverb
(in composition) lasting all, all over (space) (as in ದಿನವೆಲ್ಲಾ, ವರ್ಷವೆಲ್ಲಾ, ದೇಶವೆಲ್ಲಾ, ಊರೆಲ್ಲಾ).
-
5.
pronoun
ಎಲ್ಲಕ್ಕಿಂತ ಹೆಚ್ಚಾಗಿ ellakkinta heccāgi more than all; above all.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
pron. adj.
(amount) all, whole n. everything, the whole pron.n. everything, whole
ಕಿಟ್ಟೆಲ್ ನಿಘಂಟು
-
1.
(fr. ಎ/?/). all; every thing; the whole (ಕೃತ್ಸ್ನ, ಸಮಗ್ರ, ಸಕಲ etc. Hlā.; ಅಖಿಲ Nn. 87; ಸರ್ವ 162; Te. ಎಲ್ಲೆ; in T. & M. there exist ಎಲ್ಲಾಂ, ಎಲ್ಲಾಮುಂ, ಎಲ್ಲಾರುಂ cf. ಇಡಿ 1). [ಸಮನಿಸುವರ್ಥ ಪ್ರತೀತಿ ತೋ/?/ದೊಡೆಲ್ಲಂ ಕ್ರಮಮಕ್ಕುಮರ್ಥ ಶೂನ್ಯಂ Kr. 1, 78; Pb. 3, 82; Ap. 1, 80]. ಎಲ್ಲಂ (Śmd. 113. 121. 129. 134. 138. 139. 144. 188. 208. 384. 391). ಎಲ್ಲವು (122). ಪಾಲಿಕ್ಕುಂ ಜಗವೆಲ್ಲಮಂ ಕಮಲಭವಂ (268). ದೇಗುಲವೆಲ್ಲವಂ ತುಮ್ಬಿ (Bp. 49, 22). ಸರಕನೆಲ್ಲವ ಸನ್ತವಿಟ್ಟನು ತನ್ನ ಜಠದಲಿ (Bh. 1, 10, 34). ಇನಿತೆಲ್ಲಮಂ ಕರ್ಣತನಯಂಗೆ ತೋ/?/ತಿರ್ದಂ ಭೀಮಂ (J. 3, 41). ತಿಮಿಂಗಿಲಮ್ ಎಲ್ಲಮಂ ನುಂಗುತಿರ್ಪುದು (6, 8). ಎಲ್ಲವಂ (12, 19). ಎಲ್ಲಕ್ಕೆಯಂ (Śmd. 222). ಎಲ್ಲಕ್ಕೂ (Si. 327). ಎಲ್ಲಕೆ (Bp. 51, 1). ಎಲ್ಲಕ್ಕೆ (44, 51). ಎಲ್ಲವ/?/ (Śmd. 118. 292). ಎಲ್ಲವ/?/ (135). ಎಲ್ಲವ/?/ಲ್ಲಿ (Nn. 87. 162). ಎಲ್ಲವರ್ (Śmd. 122. 123). ಎಲ್ಲರ್ಗೆ (J. 28, 19). ಎಲ್ಲರಿಗೆ (Bp. 2, 29). ಎಲ್ಲನ್ದದೊಳಂ (Śmd. 73). ಎಲ್ಲಂಗಮ್ (ಎಲ್ಲ ಅಂಗಮ್) ಎಲ್ಲ ಧನಮುಮನ್ ಎಲ್ಲೆಡೆಯೊಳಮ್ ಎಲ್ಲ ತೆ/?/ದೊಳಂ ಕುಡುಗೆ, ಎಮ (183. 208). ಎಲ್ಲೆಡೆಯೊಳ್ (335). ಪಶುವಿನೊಳ್ ಆದ ಅವೆಲ್ಲಂ (ಗವ್ಯ); ಹಸು ಎಮ್ಮೆ ಮೊದಲಾದ ಉವೆಲ್ಲಂ ಜೀವಧನ ಎಮ್ಬುದು; ಶೂದ್ರನ ಭೇದವು ಅನ್ತ್ಯಜಾತಿಗಳೆಲ್ಲಂ; ನೆಲದೊಳಗೆ ಉಳ್ಳ ಪ್ರಾಣಿಗಳೆಲ್ಲಂ ನೀರೊಳಗೆ ಒಳವು (Hlā.). ಆಕಳ ಹಾಲು ಮೊಸರು ಮೊದಲಾದ ಅವೆಲ್ಲಂ (Nr.). ಮಹೇನ್ದ್ರಮಹದೈಶ್ವರ್ಯಂಗಳ್ ಇವೆಲ್ಲಂ ಅಧ್ರುವಂ or ಅಧ್ರುವಂಗಳ್ (Śmd. 168). ನೀನಿಲ್ಲದೆ ಇವೆಲ್ಲಮ್ ಒಳವೆ (155). ನರರೆಲ್ಲಂ ಚನ್ದ್ರಸಾರೂಪ್ಯಮನೆ ಪಡೆದರ್ (Rśv. 11, 67). ಪೊರೆಯ ಶಬರಿಯರೆಲ್ಲ ಕರವೆತ್ತಿ ಪೊಗ/?/ರ್ ಅವನ (Rāghc. 17, 70). ಎಲ್ಲರ ಮನೇಲಿ ದೋಸೆಗೆ ತೂತು, ನಮ್ಮಲ್ಲಿ ಕಾವಲಿಗೇ ತೂತು (Prv.). [ಮಹಾಧ್ವಕೃತಿಗಳನೊಡರಿಸಲಾರ್ಪಾತನೆಲ್ಲರಿನ್ದಂ ಬಲ್ಲಂ Kr. 1, 16]. see, especially also with regard to the position, etc. of ಎಲ್ಲ Bp. 2, 29; 9, 30; 14, 5; 16, 12; 18, 43; 22, 14; 27, 3; 38, 49. 60; 39, 26. 43. 59; 40, 43. 69. 89; 42, 13. 40; 43, 27. 40. 48. 65. 68; 44, 43; 46 sum.; 47, 7. 21; 49, 24, 42; 50, 80; 51, 1. 2; 52, 48; 59, 28; 60, 58. ಎಲ್ಲದು. -ಅದು it all (Śmd. 96. 182). ಎಲ್ಲದಕ್ಕೆ ಬಡತನವಾದರೆ ಹಿಡಿತುಮ್ಬ ಗಡ್ಡಕ್ಕೂ ಬಡತನವೇ (Prv.). ಎಲ್ಲಮುಂ. -ಉಂ 1. = ಎಲ್ಲವೂ all together. ಅಗ್ಗದ ಅರಣ್ಯಮ್ ಎಲ್ಲಮುಂ ನೆಲಸರಿ ಅಪ್ಪಿನಂ (Rśv. 6, 34). ಎಲ್ಲಮ್ಮ. -ಅಮ್ಮ N. of a goddess worshipped by all castes, a form of Pārvatī, one of the Śaktis (S. Mhr.; Te., Tu.). ಎಲ್ಲರುಂ. -ಉಂ 1. all the persons together; all men. see Śmd. 112. 183. 259. 298; J. 8, 23. ಎಲ್ಲರುಂ ಕಾಳಗಕ್ಕೆ ಕೆಯ್ಗೆಯ್ಹಂ (ಸರ್ವಾಭಿಸಾರ etc. Nr.). ಇನಿತೆಲ್ಲರುಂ (J. 12, 50). ಎಲ್ಲರೂ. -ಊ 7. = ಎಲ್ಲರುಂ. ಎಲ್ಲರೂ ನಕ್ಕರೆ ಹುಚ್ಚ ತಾನೂ ನಕ್ಕ. -ಎಲ್ಲರೂ ನನಗಂಜಿದರೆ ನಾನು ವೀರಾಜಿಗಂಜುವೆನು. -ಎಲ್ಲರೂ ಗೋಕರ್ಣಕ್ಕೆ ಹೋದರೆ ಗೋಕರ್ಣದವರು ಗಾಳಕ್ಕೆ ಹೋದರು. -ಎಲ್ಲರೂ ಪಾಲಕೀಲಿ ಕೂತರೆ ಹೊ/?/ರು ಯಾರು? -ಎಲ್ಲರೂ ಹೆಣ್ಣು ಹೆತ್ತರೆ ಮಾರಮ್ಮ ಮರಿಗೆ ಹೆತ್ತಳು. -ಎಲ್ಲರಿಗೂ ಒನ್ದೇ ಬಟ್ಟೆ, ಕೊಡಗನಿಗೆ ಬೇ/?/ ಬಟ್ಟೆ (Prvs.). ಎಲ್ಲರಿಗೂ ಕಾಣ ಬಾರದೇ ಇರುವ ಅರಸಿನ ಅನ್ತಃಪುರ (Si. 423). ಎಲ್ಲವೂ. -ಊ 7. all the things together; all things; the whole (ಕಾರ್ತ್ಸ್ನ Si. 423; ನ್ಯಕ್ಷ 462; ಯಾವತ್ 468; ಅಭಿಸತ್ 470). ತುಪ್ಪ ಮೊಸರು ಮೊದಲಾದ ಅವೆಲ್ಲವೂ (ಪಯಸ್ಯ Nr.). ಎಲ್ಲವನ್ನೂ ಬಿಟ್ಟು (Si. 254). ಎಲ್ಲಾ an optional form of ಎಲ್ಲ in compositions (Śmd. 208). ಎಲ್ಲ ಕಾರ್ಯಂ or ಎಲ್ಲಾ ಕಾರ್ಯಂ. ಎಲ್ಲ ಪುರುಷರ್ or ಎಲ್ಲಾ ಪುರುಷರ್ (208). ಎಲ್ಲಾ ಧಾನ್ಯ ಬೆಳೆವ ಭೂಮಿ (ಉರ್ವರೆ, etc.); ಎಲ್ಲಾ ರತ್ನಮಂ ವಸುಮಣಿ ಎಮ್ಬುದು, ಎಲ್ಲಾ ಲೋಹಂ ತೈಜಸ ಎಮ್ಬುದು; ಎಲ್ಲಾ ಇನ್ದ್ರಿಯಂಗಳಂ ನಿಯಮಿಸುವುದು (ಬ್ರಹ್ಮಚರ್ಯ); ಎಲ್ಲಾ ವೇದವನ್ ಓದಿದಾತನು (ಅನೂಚನ); ಎಲ್ಲಾ ಪರುಗಳ ಮ/?/ (ಬರ್ಕರ Hlā.). ಎಲ್ಲಾ ಕಡೆ (ಸಮನ್ತತಸ್ etc.); ಎಲ್ಲಾ ಸೇನೆಯೂ ತೆರಳುವುದು (ಸರ್ವೌಘ etc.); ಎಲ್ಲಾ ರಸಂಗಳ ಮೇಲಣ ಉದಕವು (ಮಣ್ಡ Nr.). at present also: ಸಿಕ್ಕಿದ ಕಡೆಗೆಲ್ಲಾ ಹೋಗುವವನು (Si. 362). ಭೂಮಿಗೆಲ್ಲಾ ಒಬ್ಬನೇ ಅರಸಾಗಿ (257). ಎಲ್ಲಾ ದೋಷ ಬೆಲ್ಲದಲ್ಲಿ ಪರಿಹಾರ. -ಎಲ್ಲಾ (i. e. ಎಲ್ಲವು) ದೇವರ ಜಗಲಿಯಾದರೆ ನಿಲ್ಲೋದಕ್ಕೆ ಸ್ಥಳವೆಲ್ಲಿ? -ಎಲ್ಲಾ ಬಣ್ಣಾ ಮಸಿ ನುಂಗಿತು. -ಎಲ್ಲಾ ಬಿಟ್ಟ, ಬಂಗೀ ನಟ್ಟ ಎಲ್ಲಾ ಹೊಕ್ಕಿತು, ಬಾಲ ಮಾತ್ರ ಉ/?/ಯಿತು (answers the boy his schoolmaster, paying his whole attention to the movements of a rat). ಎಲ್ಲಾ ಹೋದರೂ ಮಲ್ಲ ಉ/?/ದ (Prvs.). see B. 3, 83; Bp. 38, 77; 41, 13; 61, 52; J. 1, 6. ಎಲ್ಲಾಗಳ್. -ಆಗಳ್ always, at all times (ಸರ್ವದಾ, ಸದಾ Nr.). ಎಲ್ಲಾಗಳುಂ (Kk. 3). ಎಲ್ಲಾದು. -ಅದು. = ಎಲ್ಲದು. ಎಲ್ಲಾದ/?/ಲ್ಲು (Si. 349). ಎಲ್ಲಾನು. = ಎಲ್ಲವನ್ನು (C.). ಎಲ್ಲಾರು. = ಎಲ್ಲರು (C.).
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada