ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಳಸು

ಉಚ್ಚಾರಣೆ: eḷasu
ಮೂಲ: Ka. D507

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a physically young or intellectually immature person.

  2. 2.
    verb

    to cause to pull or drag; to cause to attract toward.

  3. 3.
    verb

    to strongly crave for; to desire.

  4. 4.
    verb

    to grow less (in size, influence or effectiveness).

  5. 5.
    verb

    to think; to cogitate.

  6. 6.
    verb

    to diffuse (oneself) throughout; to pervade.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (wish) to desire, to long for (Pb. 2.30)

  2. 2.

    (n.) (age)〈being〉tender in age,〈being〉unripe and tender

ಕಿಟ್ಟೆಲ್ ನಿಘಂಟು

  1. 1.
    1.

    to desire, to long for; to take pleasure in (ಇಚ್ಛೆ Śmd. Dh.; Te. ಲಾಚು T. ಇಳಿ, ಇಯ್ಯೆ connexion, concord; ಇಣೈ union; lust = ಇಚ್ಚೈ see ಎಣೆ 1). [ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತೊಡಗೂಡಿದೆನ್ನ Pb. 1, 112; Ap. 6, 56; ಕಣ್ಡುದಕ್ಕೆಳಸೆನೆನ್ನ ಮನದಲ್ಲಿ Bv. 756; ಮೂಗಿಲ್ಲವೆಮ್ಬರಯ್ಯಾ ಪ್ರಭುದೇವರ ದುರ್ಗನ್ಧಕ್ಕೆಳಸನಾಗಿ Cv. 1278]. see Śmd. 297. 348; Bp. 11, 6. 10; 18, 12; 20, 19; 37, 54; 39, 50; 40, 31. 50. 72; 42, 25; 52, 42; Ct. I, 1; Grj. 4, 72; Rśv. 5, 39. 78; 6, 24 va.; 8, 117; 10, 9; 13, 95 va.; Rāghc. 17, 66; J. 3, 28; 4, 41; 5, 24. 59. 68; 6, 37; 7, 42; 10, 31; 11, 16; 15, 5; 28, 40. 48. 58; 30, 23; 32, 28.

  2. 2.
    2.

    desire, etc. (Grj. 5, 57).

  3. 3.
    3.

    = ಅಳಸು 1, q. v. sound in coitus.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಚಿಕ್ಕವನು.

  2. 2.

    1. ಬಯಸು.
    2. ಕಡಮೆಯಾಗು.
    3. ಯೋಚಿಸು.
    4. ಹರಡು.
    5. ಎಳೆಯುವಂತೆ ಮಾಡು.

  3. 3.

    ಎಳೆಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada