ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಳ್ಳು

ಉಚ್ಚಾರಣೆ: eḷḷu
ಮೂಲ: Ka. D854

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the annual herb Sesamum indicum ( = S. Orientale) of Pedaliaceae family; sesame plant.

  2. 2.
    noun

    its oil-yielding seeds; sesame; gingelly.

  3. 3.
    noun

    the plant Pedalium murex (=P. indica, = P. prostratum) of Pedaliaceae family; wild sesame.

  4. 4.
    noun

    a mixture of sesame, sugar (candy) or pieces of jaggery, bits of copra, and groundnut seeds that is distributed on the occasion of harvest festival Makara Sankrānti which normally falls on the 14th of January every year.

  5. 5.
    noun

    ಎಳ್ಳಷ್ಟು eḷḷaṣṭu = ಎಳ್ಳಿನಷ್ಟು; ಎಳ್ಳಿನಷ್ಟು eḷḷinaṣṭu minute; very small; negligibly small; ಎಳ್ಳು ಬೀರು eḷḷu bīru to distribute the mixture of sesame, sugar (candy) or pieces of jaggery, bits of copra, and groundnut seeds on the occasion of harvest festival Makara Sankrānti which normally falls on the 14th of January every year; ಎಳ್ಳು ನೀರು ಬಿಡು eḷḷu nīru biḍu to give oblations to the dead; 2. (fig.) to abandon, sever the relation (with a person); 3. (fig.) to give up the hope (of getting back from a person the amount, thing etc. lent to him or her); ಎಳ್ಳು ನೀರೆರೆ(ಱೆ) eḷḷu nīrere(ṛe) = ಎಳ್ಳು ನೀರು ಬಿಡು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) sesame plant or its seed Sesamum orientale L. (Pedaliaceae) ⇀ oil, pharm.

ಕಿಟ್ಟೆಲ್ ನಿಘಂಟು

  1. 1.

    = ಎಳ್ 1. the oil-plant Sesamum indicum, the gingely-oil plant and its seed (ತಿಲ Mr. 374; see ಅಗಸೆಳ್ಳು, ಊರೆಳ್ಳು, ಕರೆಯೆಳ್ಳು, ಕಾಡ ಗು/?/ಯೆಳ್ಳು, ಕಾಡೆಳ್ಳು, ಕಾರೆಳ್ಳು, ಗು/?/ಯೆಳ್ಳು, ಗು/?/ಳ್ಳು, ಜಳ್ಳು ಎಳ್ಳು, ಹುಚ್ಚೆಳ್ಳು, ಹೊಳ್ಳೆಳ್ಳು). ಎಳ್ಳುಬೆಳೆವ ಕೆಯ್ (ತೈಲೀನ Mr. 94). see Bp. 43, 71; 51, 37. 38; Dp. 59, 1. ಎಳ್ಳನ್ತು ಬಿಸಿಲಿಗೆ ಒಣಗುತ್ತದೆ; ನೀರು ಯಾಕೆ ಒಣಗುತ್ತಿ, ಮುರುಳೀ ಬೀಜವೇ (Prvs.). ಎಳ್ಳ ಕೆಯಿ a field of sesamum (ತಿಲ್ಯ, ತೈಲೀನ Hlā.). ಎಳ್ಳಗಸೆ. -ಅಗಸೆ lin or linseed of a blackish (bluish) colour (My.; ಅತಸಿ, ಉಮೆ, ಕ್ಷುಮೆ Nr.; ಅತಸಿ etc., ಕರಿಯಗಸೆ Si. 305; ಉಮೆ Mr. 374). [ಎಳ್ಳಗಾಣಂ an oil mill where sesamum oil is exṭracted. ಅನ್ತೆಗೆಯ್ವೆನೆನ್ದೆಳ್ಳಗಾಣಂಗಳೊಳಿಟ್ಟಯ್ನೂರ್ವರ್ ಋಷಿಯರ್ಕಳಂ ಪಿ/?/ದು ಕೊನ್ದಂ Vr. 178, 6]. ಎಳ್ಳಮಾಸೆ. -ಅಮಾಸೆ the last day of the Bhādrapada month on which the manes are worshipped (My.). ಎಳ್ಳಷ್ಟು. -ಅಷ್ಟು. = ಎಳ್ಳನಿತು s. ಎಳ್ 1. (C.; B. 3, 97; 5, 120). ಎಳ್ಳ ಹುಗ್ಗೆ a dish of milk, rice and sesamum (ತಿಲೌದನ Nr.). ಎಳ್ಳ ಹೂ the blossom of sesamum (ವಜ್ರಪುಷ್ಪ Nr.; ಶ್ರೀಮತ್ G.). ಎಳ್ಳು ಕಾ/?/ the seed of sesamum (C.; B. 1, 6). ಎಳ್ಳುಗಾಯಿ. -ಕಾಯಿ the pod of sesamum (C.). ಎಳ್ಳುಚಟ್ಣಿ a caṭṇi (chatney) of sesamum (C.). ಎಳ್ಳುಚಿಗಳಿ a sweetmeat made of sesamum, etc. (C.). ಎಳ್ಳುಣ್ಡೆ. -ಉಣ್ಡೆ a sesamum sweetmeat ball [ರಿಸಿಯರಂ ನನ್ದಿಮಿತ್ರಂ ಕಣ್ಡು ಕಾರುಣ್ಯದಿಂ ನಿ/?/ಸಿ ಎಳ್ಳುಣ್ಡೆಯನಿಕ್ಕಿದೊಡಂ ಚರಿಗೆ ಮಾಡಿ ಪ್ರಾಸುಕಮಪ್ಪ ನೀರಂ ಕುಡಿದು Vr. 164, 3]. (C.). ಎಳ್ಳುನೀರು sesamum seeds and water presented as an offering to the manes of departed ancestors (My.). ಎಳ್ಳುಬೆಲ್ಲ a mixture of sesamum and jaggory used as an auspicious present to friends and relations at a festival in January (C.). ಎಳ್ಳುರೇವಡಿ a sweetmeat of sesamum and jaggory in the form of a duḍḍu (S. Mhr.). ಎಳ್ಳುಹಿಣ್ಡಿ the refuse of gingely-oil seed (C.). ಎಳ್ಳುಹಿಪ್ಪಿ. = ಎಳ್ಳುಹಿಣ್ಡಿ (ಪಿಣ್ಯಾಕ Si. 406). ಎಳ್ಳುಹುವ್ವು. = ಎಳ್ಳ ಹೂ. (ವಜ್ರ ಪುಷ್ಪ Si. 104). ಎಳ್ಳೆಣ್ಣೆ. -ಎಣ್ಣೆ sesamum oil (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada