ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಷ್ಟು

ಉಚ್ಚಾರಣೆ: eṣṭu
ಮೂಲ: Ka. D5151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    conjunction

    how much quantity, number, etc.

  2. 2.
    adverb

    how much.

  3. 3.
    adjective

    (of time) what (time).

  4. 4.
    adverb

    to what extent or degree.

  5. 5.
    adverb

    whatever the quantity, number, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಎಟ್ಟು3, ಏಟು3 pron.adj. (amount) how much?, what quantity or number?, how many? ű ಆ ಸೈಟು ಎಷ್ಟು ರೂಪಾಯಿ ? How many rupees for the site? inter.pron.n. how many?, how much?, what quantity or number? ű ಹತ್ತು ರೂಪಾಯಿಗೆ ಬಾಳೆಹಣ್ಣು ಎ-

ಕಿಟ್ಟೆಲ್ ನಿಘಂಟು

  1. 1.

    = ಎನಿತು etc. how much ? etc. (see ಎನಿತು with which it is identical as to meaning; C.). ಎಷ್ಟಾಗಿ (Bp. 44, 50). ಏನ್ ಎನ್ದಡು (i. e. ಎನ್ದರೂ), ಎಷ್ಟಾದಡಂ ಬಿಡ ತನ್ನನ್ದವ ನೀಚ ತಾಂ (Sś. 85). ಎಷ್ಟು ಮಾಡಿದರೂ ನಷ್ಟವಾಗದೇ ಬಿಡದು (Prv.). ಎಷ್ಟು ಮಟ್ಟಿಗೂ (ಯಾವತ್ Si. 468). ಮಣ್ಣು ಎಷ್ಟು ತರದ್ದು (B. 1, 1). ಎಷ್ಟ/?/; ಎಷ್ಟ/?/ಲ್ಲಿ, ಎಷ್ಟ/?/ಳಗೆ; ಎಷ್ಟಕೆ, ಎಷ್ಟಕ್ಕೆ (C.). ಎಷ್ಟು ಮನ್ದಿ or ಎಷ್ಟು ಜನರು how many people? (C.). ಎಷ್ಟು ಮನೆ or ಮನೆಗಳು (C.). ಎಷ್ಟನೆಯ. -ಅನೆಯ. = ಎನಿತನೆಯ. ಎಷ್ಟನೆಯದು (B. 1, 11). ಎಷ್ಟನ್ತ. -ಅನ್ತ (literally: how much to say? i.e.) what extent? to what extent? how long? how far? also: to what an extent ! etc. (C.). ಎಷ್ಟನ್ತ ಬಡತಾ ತಾಳಲಿ (B. 3, 59). ಅವನ ಫಜೀತಿ ಎಷ್ಟನ್ತ ಹೇ/?/ಲಿ (B. 4, 198). ಅವನ ಕಷ್ಟ ಎಷ್ಟನ್ತ ಹೇ/?/ ಬೇಕು (5, 64). ಎಷ್ಟನ್ತ ನನ್ನ ಸಂಗಡ ಬರುತ್ತಿ (C.). ಎಷ್ಟ/?/ ಮಟ್ಟಿಗೆ. = ಎಷ್ಟನ್ತ (C.). ಎಷ್ಟ/?/ವನು. -ಅವನು a man of what position, power, faculties, etc? (C.). ಎಷ್ಟು ಮ?ಟ್ಟಿಗೆ. = ಎಷ್ಟ/?/ ಮಟ್ಟಿಗೆ (C.). ಎಷ್ಟು ಮಾತ್ರ what measure ? etc. ಎಷ್ಟು ಮಾತ್ರಕ್ಕೂ to whatsoever extent (B. 4, 107). ಎಷ್ಟು ಮಾತ್ರವಾದರೂ whatsoever, or to whatsoever, extent (B. 4, 88. 90. 195). ಎಷ್ಟೊ. -ಒ 4. ಎಷ್ಟೋ. -ಓ 3. how (very) many ! (B. 1, 13; 3, 67. 77; 4, 40. 70; 5, 268). 2, o, how much or many? one does not know how much or many (B. 3, 28. 40; 4, 205. 224).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಯಾವ ಪ್ರಮಾಣ,- ಅಳತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada