ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎೞಲ್

ಉಚ್ಚಾರಣೆ: ełal

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be or remain suspended from above; to be hanging; to be hung.

  2. 2.
    verb

    to become weary; to become physically or mentally exhausted.

  3. 3.
    verb

    to become lean or thin; to lose flesh or fat.

  4. 4.
    verb

    to fall upon.

  5. 5.
    verb

    to be enchanted, charmed or fascinated.

ಕಿಟ್ಟೆಲ್ ನಿಘಂಟು

  1. 1.
    1.

    to hang from, to be pendent, to be suspended (ಜೋಲ್ Śmd. I; ಆಲಮ್ಬನ Śmd. Dh.; ನೇಲ್ Kk. 72; [ನೀಲಮಂ ಮುತ್ತು ಮನೋಳಿಯೋಳಿಯೊಳೆ ಕೋದೆ/?/ಲಿಕ್ಕಿದ ಮಾಲೆಯನ್ತೆವೊಲ್ Pb. 11, 81; ಇನಿಸೆ/?/ಲದೆ ಬಣ್ಣ ಸರಂಗೊಣ್ಡನ್ತಿರೆ ಬಣ್ಣಸರಂ ಸೊಗಯಿಸಿದುದೇನವಳ್ ಪರಿಣತೆಯೋ Ap. 9, 31; Vr. 120, 17]; (Cpr. 10, 82; Grj. 2, 106 va.; 7, 11 va.; 7, 49; 10, 61 va.; Rśv. 5, 55 va.; cf. ನೇಲ್). ಪಿಂಗಾಲೊಳ್ ಎ/?/ಲ್ವ ಭಾರಿಸಂಕಲೆ (Rśv. 6, 11 va.). 2, to be cast down, to be weary (ಬ/?/ಲ್ Śmd. I). ಎ/?/ಲೆವಿಡು. -ಬಿಡು to let hang down. ಸರಿಸದೊಳ್ ಎ/?/ಲೆವಿಟ್ಟ ಅರಳೆಲೆ ಮಾಲೆ (Rśv. 6, 11 va.; see 8, 5 va.).

  2. 2.
    2.

    P. p. of ಎ/?/ಲ್ 1. ಎ/?//?/ರ್ to hang down (Cpr. 4, 47).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜೋಲು ಬೀಳು.
    2. ಬಳಲು.
    3. ಬಡವಾಗು.
    4. ಮೇಲೆ ಬೀಳು.
    5. ಮೋಹಿಸು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada