ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏ

ಉಚ್ಚಾರಣೆ: ē
ಮೂಲ: Ka.

ಕಿಟ್ಟೆಲ್ ನಿಘಂಟು

  1. 1.
    1.

    the twelfth letter of the alphabet (Śmd. 15. 17. 18). as an initial, it, occasionally, is represented by ಯಾ see e. g. ಯಾಲಕ್ಕಿ, ಯಾಕೆ, ಯಾತ and as the vowel of an initial consonant it is usually pronounced so in the colloquial dialect, e. g. ನ್ಯಾಲ್ (ನೇಲ್ Si. 218), ಪ್ಯಾಟ್ (106), ಬ್ಯಾಗ (470), ಬ್ಯಾಟೆ (114), ಬ್ಯಾಡ (114), ಬ್ಯಾಡನು (341), ಬ್ಯಾಲ (126), ಬ್ಯಾಸಾಯ (300), ಬ್ಯಾಳೆ (304), ಮ್ಯಾಣ (133), ಮ್ಯಾಲೆ (95. 244. 252), ಸ್ಯಾರೆ (212), ದ್ಯಾವ (C.); ಚ್ಯಾಷ್ಟೆ (Cb. 35. 58. 127). cf. ಹ್ಯಾಗೆ and also ಜ್ಯಾ 2. at times an initial ಏ is written ಯೇ the verbs ಕೇ, ತೇ, ಬೇ, ಮೇ have a final ಏ. -ಏ occasionally arises from ಇ (Śmd. 250). — observe also ಎ/?/ = ಏ/?/.

  2. 2.
    2.

    = ಎ 3, q. v. (Śmd. 394) a particle of emphasis, a vocative particle, used in smaraṇa, vicāra, āmantraṇa, and avadhāraṇa (Śmd. 394). ಎಳಮಾವೇ! (152). ಮನುವೇ, ನಿನ್ನಯ ಮಾರ್ಗಂ ಜನಕ್ಕಂ ಸೂತ್ರಮ್ ಆಯ್ತು (152). ಶಂಕರನು ನೀವೇ (Bp. 28, 65). ಆತನೇ ಶೂರತ್ವವುಳ್ಳವಂ (38, 64). ಸತಿಗೆ ಪಾತಿವ್ರತ್ಯವೇ ಭೂಷಣಂ (Sś. 27). ಒಮ್ಮೆಲೇ (B. 2, 6). ಬೆಂಕೇ ಹಚ್ಚು ನಿನ್ನ ಬುದ್ಧಿಗೆ (4, 45). ಒನ್ದು ತಟಕು ಜೇನುತುಪ್ಪಾ ಕೊಡೇ (4, 2). it is also added to participles, e. g. ಪ್ರತಿಷೇಧಕ್ರಿಯೆ ಬರೆ ಭೂತವತಿಯಾಗಿಯೇ ಸಲ್ವುದು (Śmd. 261). ಹಸಗೆಡದೇ (Bp. 39, 64). ಎನೇ (45, 27. 31). ನಿಲ್ಲದೇ (45, 34). ತಪ್ಪದೇ (48, 5). ಅಲ್ಲದೇ (57, 58). ನಮ್ಮ ಹಿತದ ಸಲುವಾಗಿಯೇ (B. 1. 24). ತಿಳುಕೊಣ್ಡೇ ಹಚ್ಚುತ್ತೇನೆ (3, 115) ಹಾಗೆ ಮಾಡದೇ ನಿರ್ವಾಹವಿಲ್ಲ (4, 45). ಅನುಸರಿಸಿಯೇ (4, 89). ಇದ್ದೇ ಇರುತ್ತವೆ (4, 135). ಮಾಡಿಯೇ (5, 87). ಇದ್ದೇ ಇರುತ್ತವೆ (5, 227). ಇಲ್ಲದೇ (Si. 373, — and to infinitives, e. g. ಯಾವ ಮಾತು ಆಡಲೇ ಬಾರದು (B. 3, 83). ಆ ಕಥೆಯ ಭಾಷಾನ್ತರವನ್ನು ನೀನು ಇನ್ನೂ ಮಾಡೇ ಇಲ್ಲವೇ (4, 136). ಎನ್ಥಾ ಕಠಿಣವೇ ಆಗಲಿ, ಎನ್ಥಾ ಬಿಕ್ಕಟ್ಟಿನದೇ ಆಗಲಿ ಅಲ್ಪಕಾಲದೊಳಗೆ ಕೆಯ್ಗೂಡಿ ಬರುವದು (4, 152), ಏ ರಾಮಯ್ಯ (My.). ಏ ರಂಗಮ್ಮ (My.). see ಲೇ. -ಏ ಹೊ! ಏಹೊ! (Bp. 18, 69). ಏ ಹೋ (Bp. 32, 15).

  3. 3.
    3.

    = ಎ 4, q. v. (Śmd. 396). about this questioning particle see e. g. Bp. 10, 3. 11, 6. 9; 20, 15; 22. 46; 28, 29; 37, 27; 39, 47; 45, 17; 53, 35; 55, 13; 56, 31; Rśv. 13, 19; Bh. 1, 8, 21. 28. 89; 2, 13, 35. 39. 47; Sś. 8. 44. ನಿನ್ನದೂ ಅದೇ ಹಾದಿ ಅಲ್ಲವೇ (B. 1, 26). ಅದು ಗುಬ್ಬಿ ಅಲ್ಲವೇ (2. 5). ಆ ಗುಣವನ್ನು ಗುಬ್ಬಿಗಳಲ್ಲಿ ಸಹ ದೇವರು ಇಷ್ಟು ಇಟ್ಟಿದ್ಧಾನೆ, ಅಲ್ಲವೇ (2, 6). ದಡ್ಡಿಗೆ ಹೋದೇನೇ? ಅದು ದೂರ ಉ/?/ಯಿತು (2, 47). see also ಏನೇ.

  4. 4.
    4.

    a contraction of ಎಯ 1, in the genitive, e. g. ಸಾಲೇ ಮನೆ (B. 1, 21), ಬೋರೇ ಕಾಯ್ (2, 17), ತನ್ದೇ ಹೆಸರು (Si. 65), ಎಳೇ (see ಎಳೆ 2). 2, in the accusative, e. g. ಅಡಿಕೇ ಉಡಿಯಲ್ಲಿ ಹಾಕ ಬಹುದು (Prv.). ಎಂಜಲ ಕೆಯ್ಯಿನ್ದ ಕಾಗೇ ಓಡಿಸುವದಿಲ್ಲ (Prv.). ಕೊ/?/ ಹೋಗಲಾಡಿಸು (Si. 225). 3, in the locative, e. g. ಕಡೇಲಿ (Si. 447), ಮನೇಲಿ (B. 5, 318). 4, in the affix ಆನೆಯ e. g. ಎರಡನೇ ಪುಸ್ತಕ, ಎರಡನೇ ಪಾಠ (B. 2, 1). 5, in the infinitive, e. g. ಕರೇ ಕಳುಹಿಸು (Si. 388).

  5. 5.
    5.

    = ಆವ etc., ಯಾ what? which? ಏ ತೆ/?/ದಿಂ (Śmd. 283). ಏ ಮಾತು (Ch. v. 138). ಏ ಕಾಲ (Bp. 41, 19; 60, 41). ಏ ತೆ/?/ (44, 68). ಏ ದೆಸೆ (48, 22). ಏ ಪರಿ (25, 22. 23; 27, 2. 53; 32, 13; 40, 8; 47, 26; 54, 2). ಏ ಪೊತ್ತು (8, 46). ಏವುದು [ಅಮೃತಮಯಂ ತ್ವದೀಯ ಮುಖಶಶಿಯುಣ್ಟಾಗಿರೆ ಶಶಿಯದೇವುದೆಮ್ಬುದು Kr. 3, 103; Pb. 1, 129; ದಯವಿಲ್ಲದ ಧರ್ಮವದೇವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳೆಲ್ಲ/?/ಲ್ಲಿಯೂ Bv. 247]; (Abh. P. 12, 61. 96). ಏವಾಗಲೂ. -ವ್-ಆಗಲು-ಊ 7. = ಯಾವಾಗಲೂ always (ಶಾಶ್ವತ್ Si. 467).

  6. 6.
    6.

    = ಏಂ, ಏನ್ etc. what? (Śmd. 211). ಏಗುವದು. = ಏಗೆಯ್ವುದು [ಏಗುವುದು ಏಬೆಸನೆಮ್ಬುದು ಒಪ್ಪಚ್ಚಿಯಳವಡದು Bv. 302]; (Bp. 49, 40). ಏಗುವೆಂ. = ಏಗೆಯ್ವಂ (Bp. 8, 16. 45; 13, 20; 15, 22; 16, 5; 18, 43. 63; 20, 2; 26, 53; 38, 30; etc.). ಏಗುವೆವು. = ಏಗೆಯ್ವವು (Bp. 9, 3; 48, 13; 52, 12). ಏಗೆಯ್ what to do or make? ಏಗೆಯ್ದಪೆವು (Bp. 15, 36). [ಕಾಣನೇಗೆಯ್ದುಂ ತನ್ನ ದೋಷಮಂ ಕಾಣದನ್ತೆನ್ದುಂ ಕಣ್ಗಳ್ ತಮ್ಮ ಕಾಡಿಗೆಯಂ Kr. 1, 45]. ಏಗೆಯ್ವರು (49, 38). ಏಗೆಯ್ವೆಂ (17, 67; 22, 52; 50, 44; 58, 24). ಏಗೆಯ್ವರು (Mr. 5). ಏಗೆಯ್ದೊಡಂ [ಜ್ಞಾನಸ್ವರೂಪಂ ಮಹಾಮುನಿಪಂ ಪುಟ್ಟಿದನ್ತನು ದಿವ್ಯ ಮುನಿಗಳ್ಗೇಗೆಯ್ದೊಡಂ ತೀರಿದೇ Pb. 1, 69]; (C. Bp. 11, 11). ಏಗೆಯ್ಯಲುಂ (Śm. 44). ಏಗೆಯು. = ಏಗೆಯ್. ಏಗೆಯುವೆವು (Bp. 43, 37). [ಏದೊರೆತು in what adequacy, propriety? ಏದೊರೆತು ತಾನೆಮ್ಮಯ್ಯನೈಶ್ವರ್ಯಂ Pb. 6, 15. ಏ ಬಣ್ಡಮೊ of what significance? ಬಿಸುಡು ನೀಂ ಬಲಗರ್ವಮನಾ ಸಮುದ್ರಮೇ ಬಣ್ಡಮೊ ಪಾಯ್ದೊಡೆನ್ದು Pb. 6, 33. ಏಬಾರ್ತೆ. -ವಾರ್ತೆ. = ಏವಾ/?/. ಮಾನಸವಾ/?/ ಮೋಹಮೆನಗಿನ್ನೇಬಾರ್ತೆಯೆನ್ದು Ap. 3, 52. ಏಬೆಸನ of what command? ಏಗುವುದು ಏಬೆಸನೆನ್ದು ತನುಕರಗಿ ಮನಕರಗಿ ನೋಡಿ ಮಾಡುವುದು ಭಕ್ತಿಸ್ಥಲ Bv. 864. ಏವಣ್ಡಿದಂ. -ಪಣ್ಣಿದಂ how did he create? ಸ್ಥೂಳಕಲ್ಲೋಳಾಸ್ೞಾಳಿತ ಹೇಮ ಶೈಲಮಿದನಿನ್ನೇವಣ್ಣಿದಂ ಶಕ್ರನೆಮ್ಬಾಳೋಚಂ ಬೆರಸಿರ್ಪ ದೇವಗಣಂ Ap. 7, 90]. ಏವರ್. -ಬರ್. = ಏತರ್ಕೆ ಬರ್ ಏವನ್ದಂ, ಏನನ್ದರ್ (Śmd. 211). ಏವಾ/?/. -ಬಾ/?/ what use? [ಅದೇವಾ/?/ ಬಾ/?/ ನನ್ನಿಯ ನುಡಿಯುಂ ಕಿಡೆ Pb. 1, 82]; (Rśv. 5, 19 va.). [ಏವಿರಿದು. -ಪಿರಿದು how much great? ಎಮ್ಬುದುಮದೇವಿರಿದಿತ್ತೆನೆನ್ದು ವಿಯತ್ತಳಕ್ಕೊಗೆದೊಡೆ Pb. 1, 124 va. ಏವಿರಿಯಂ. -ಪಿರಿಯಂ of what greatness? ಬಳವತ್ಕ್ರೂರಾರಾತಿಯನುಪಸಂಹಾರಿಪೆವೇವಿರಿಯನಾದನೆಮ್ಬುದುಮಾಗಳ್ Pb. 12, 128]. ಏವೆಂ. = ಏಗೆಯ್ವೆಂ (Bp. 13, 4. 7; 28, 14; 45, 10; J. 19, 40; 20, 21). ಏವೆನು. = ಏಗಯ್ವೆನು (Bp. 48, 10). ಏವೆವು. = ಏಗೆಯ್ವೆವು (Bp. 50, 60; 58, 20). ಏವೇಂ. = ಏವೆಂ (Bp. 13, 14). ಏವೇನೇವೇಂ rep. (22, 34). ಏವೇ/?/. = ಏನಪೇ/?/ (Śmd. 211). what to say? ಏವೇ/?/ (Śmd. 211; Bp. 60, 12; 61, 38; Rśv. 5, 127; 13, 79; Śm. 48. 109; J. 4, 49; 6, 16; 28, 15). ಏವೋಗು. = ಏತರ್ಕೆ ಪೋಗು (Śmd. 211). ಏವೋದಂ, ಏವೋದರ್ (211).

  7. 7.
    7.

    = ಎ 13. a sound that is used to express disgust. ಏಗು/?/ (i. e. ಏವು/?/ = ಏ-ಪು/?/). = ಎವು/?/ q. v. s. ಎ 13 (ಎಂಜಗು/?/ Ct. II, 96). ಏಗೊಳ್. ಕೊಳ್ to despise, to disregard (Abh. P. 11, 76).

  8. 8.
    8.

    the initial ಏ that is connected with p or h; see e. g. ಏಟು,ಏಡಿ,ಏಲು,ಏಸಿಕೆ,ಏ/?/ etc.

  9. 9.

    an interjection of remembering, addressing, censure or contempt, and compassion; probably in ಏಯೆನ್ದಂ (Śmd. 64).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕನ್ನಡ ವರ್ಣಮಾಲೆಯ ಹತ್ತನೆಯ ವರ್ಣ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ling.) the phoneme /ē/ or the script representing it in Kannada and other Indian languages [Ka.] ಏ- ē- [eː] (adj.) (interr.) ⦅ibc.⦆what?, which? (an ibc. form of ಏನು) ű ಏಕಾರಣ ? for what purpose?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tenth letter and the tenth vowel of the Kannaḍa alphabet.

  2. 2.
    interjection

    an interjection used to express dejection, impatience.

  3. 3.
    interjection

    = ಏ3.

  4. 4.
    pronoun

    used as an interrogative expressing inquiry about the identity, nature or value of an object or matter; what.

  5. 5.
    pronoun

    often used to ask for repetition of an utterance or part of an utterance not properly heard or understood.

  6. 6.
    interjection

    an interjection used to express surprise, excitement, appreciation, etc.

  7. 7.
    pronoun

    used as an interrogative expressing inquiry about the character, nature, occupation, position or role of a person; which.

  8. 8.
    pronoun

    either or any, of the persons, things or events previously mentioned or implied.

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ