ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏಕಾಂತ

ಉಚ್ಚಾರಣೆ: ēkānta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the place where one is or can be alone; a lonely or secluded place.

  2. 2.
    adjective

    being alone; lonely; solitary.

  3. 3.
    noun

    the condition of being solitary or alone; seclusion, isolation or remoteness; solitude.

  4. 4.
    adjective

    that is or must be kept from other's knowledge; secret; confidential.

  5. 5.
    adjective

    concentrating, meditating or working on a single purpose or object.

  6. 6.
    noun

    something that is kept from the knowledge of others; a secret; something that is or can be conveyed only to a restricted number of people; a secret.

  7. 7.
    adjective

    excessive; abundant.

  8. 8.
    noun

    an advice received from elders, experienced persons etc.

  9. 9.
    noun

    a rule that remains unchanged, cannot be changed or not to be changed.

  10. 10.
    noun

    an instance of only two persons being together (esp. a man and a woman making love).

  11. 11.
    noun

    ಏಕಾಂತದ ಅವಸರ ēkāntada avasara a worshipping of a god in private; a religious service not open to or intended to public.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) lonely place, secret place, private place (n.) 1〈being〉alone 2〈being〉secret, hidden, private, in person ű ಪ್ರಕಾಶ ನನಗೆ ಏಕಾಂತದಲ್ಲಿ ಈ ವಿಷಯವನ್ನು ಹೇಳಿದರು. Prakash told me this in person.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುಟ್ಟಾದ ಸ್ಥಳ.
    2. ಕಿವಿ ಮಾತು.
    3. ಮಂತ್ರಾಲೋಚನೆ.

  2. 2.

    1. ಒಂಟಿಯಾದ.
    2. ಗುಟ್ಟಾದ.
    3. ಒಂದೇ ವಸ್ತುವಿನ ಮೇಲೆ ಗಮನಹರಿಸಿದ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada