ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏಕಾನ್ತ

ಕಿಟ್ಟೆಲ್ ನಿಘಂಟು

  1. 1.

    the only end or aim. 2, a solitary, lonely, private or secret place (ವ್ಯವಾಯ Nn. 152; J. 6, 15). 3, a private consultation; secrecy (J. 6, 12. 36); a secret; retiring habits (ದ್ವನ್ದ್ವ, ಮನ್ತ್ರಾಲೋಚನ Nn. 91; ರಹಸ್ಯ 163; ಹಚ್ಚು Ct. I, 89; ಮನ್ತಣ C. II, 64; Śm. 66; B. 4, 138; My.). 4, alone, private, secret, hidden. 5, excessive. ಏಕಾನ್ತ ಹೋಗಿ, ಲೋಕಾನ್ತವಾಯಿತು. -ನಾಲ್ಕು ಕಿವಿವರಿವಿಗೆ ಏಕಾನ್ತ, ಏ/?/ ಕಿವಿಗೆ ಬಿದ್ದ ಮೇಲೆ ಲೋಕಾನ್ತ. -ಇಬ್ಬರಿದ್ದರೆ ಎಕಾನ್ತ, ಮೂವರಾದ್ದರೆ ಲೋಕಾನ್ತ (Prvs.). -ಏಕಾನ್ತದವಳ್. -ಅವಳ್ a woman who is of retiring habits or lives by herself (ಪಚ್ಚುಗೆಗಾರ್ತಿ Kk. 28, o. r. ಪೆ). -ಏಕಾನ್ತದಳ್. -ಅಳ್. = ಏಕಾನ್ತದವಳ್ (ಪೆರ್ಚ್ಚುಗೆಕಾರ್ತಿ Śm. 74). ಏಕಾನ್ತನಯ್ಯ. -ಅಯ್ಯ N. (Bp. 49, 11).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada