ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏಡಿಸು

ಉಚ್ಚಾರಣೆ: ēḍisu
ಮೂಲ: Ka. D791

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to speak bitterly, disrespectfully or contemptuously.

  2. 2.
    verb

    to mock at.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (speech) to speak ill of, to rail, to deride [Ka. D791] = ನಿಂದಿಸು (niṃdisu)

ಕಿಟ್ಟೆಲ್ ನಿಘಂಟು

  1. 1.

    = ಸಳಿಸು to speak ill, to rail; to mock (Mhr. ವೇಟವಿಣೇಂ to mock; to make grimaces). [ಯುದ್ಧಮಂ ಮಾಡಿದ ಜಾತಿ ಬಳ್ ನಿನಗದೇವಿರದೀಯೆಡ/?/ನ್ದು ಮುನ್ದೆ ಬನ್ದೇಡಿಸುವನ್ತಿರಾಡಿದುದದೊನ್ದು ಮರುಳ್ Pb. 13, 54; ಮಾಡಿದೆಮ್ಬುದು ಮಏನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ! Bv. 234; Cv. 750]. ಗರ್ಹ್ಯವಾದಿ ಕದ್ವದ ಎನ್ದು, ಏಡಸುವಾತನು; ಹ/?/ಸಿ ಕೊಮ್ಬು ನುಡಿವನ್ ಎನ್ದೂ, ಏಮ್ಬರು (Nr.). ಏಡಿಸಲ್ ಎನ್ದು ಕಲಿತನು (Bp. 22, 48). ಏಡಿಸುತಂ (59, 20). ಅವನನು ಬೆರಳಲಿ ಏಡಸುತಾ (Bh. 1, 10, 32). see Grj. 5, 20; 5, 20 va.; Rśv. 5, 55 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅವಹೇಳನ ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada